ಸೂಫಿ ಮನ್ಸೂರನ ‘ತಿಳಿ’ಗೊಳ : ಅರಳಿಮರ Posters

ಸೂಫಿ ಸಂತಕವಿ ಮನ್ಸೂರ್ ಅಲ್-ಹಲ್ಲಾಜರ ಕೆಲವು ತಿಳಿವಿನ ಹನಿಗಳು ಇಲ್ಲಿವೆ… । ಕನ್ನಡಕ್ಕೆ; ಅಲಾವಿಕಾ

ಅನಲ್ ಹಕ್‌, ಅನಲ್‌ ಹಕ್‌ : ‘ನಾನೇ ಸತ್ಯ, ನಾನೇ ದೈವ’ ಎಂದವನ ರುಂಡ ಚಂಡಾಡಿದರು!

ಮರಳಿ ಇರಾನಿಗೆ ಬಂದಮೇಲೆ ಸುನ್ನಿ ಬಂಡಾಯಕ್ಕೆ ಮನ್ಸೂರ್‌ ಗುಪ್ತವಾಗಿ ಬೆಂಬಲ ನೀಡುತ್ತಿದ್ದಾನೆಂದು, ರಾಜದ್ರೋಹದ ಆಪಾದನೆ ಹೊರಿಸಿ, ರಾಜಬಂಧನದಲ್ಲಿರಿಸಲಾಯಿತು. ಆತನ ರಾಜದ್ರೋಹವೆಂದರೆ, ಸಾರ್ವಜನಿಕವಾಗಿ ಘಂಟಾಘೋಷವಾಗಿ: ‘ಅನಲ್‌ ಹಕ್‌, ಅನಲ್‌ … More

ಮನ್ಸೂರ್ ಅಲ್ ಹಲ್ಲಾಜ್ ಮೆಕ್ಕಾಗೆ ಹೋಗಿಬಂದ ಕಥೆ

ಒಮ್ಮೆ ಅನುಭಾವಿ ಮನ್ಸೂರ್ ಅಲ್ ಹಲ್ಲಾಜರಿಗೆ ಮೆಕ್ಕಾ ಯಾತ್ರೆ ಮಾಡುವ ಬಯಕೆಯಾಯ್ತು. ಯಾತ್ರೆ ಹೋಗುವುದೆಂದರೆ ಸುಮ್ಮನೆ ಮಾತಲ್ಲ. ಅದಕ್ಕಾಗಿ ಅವರು ಕಷ್ಟಪಟ್ಟು ಹಣ ಕೂಡಿದರು, ಅವರಿವರಿಂದ ಸಾಲ … More