ಮಹಾಗಣೇಶ ಪಂಚರತ್ನ ಸ್ತೋತ್ರ : ನಿತ್ಯಪಾಠ

ಶ್ರೀ ಆದಿಶಂಕರರು ಮಹಾಗಣಪತಿಯನ್ನು ಸ್ತುತಿಸಿ ರಚಿಸಿರುವ ‘ಗಣೇಶ ಪಂಚರತ್ನ ಸ್ತೋತ್ರ’ ಇಲ್ಲಿದೆ. ತನ್ನ ವಿಶಿಷ್ಟ ಲಯ ಹಾಗೂ ಮಾಧುರ್ಯದಿಂದಾಗಿ ಈ ಸ್ತೋತ್ರ ಕಲಿಯಲು ಸುಲಭವವಾಗಿದ್ದು, ಪ್ರತಿದಿನ ಹಾಡಿಕೊಳ್ಳುವಂತಿದೆ. ಸ್ವಪ್ರಯತ್ನ – ಸನ್ನಡತೆಗಳ ಜೊತೆಗೆ ಮಹಾಗಣಪತಿಯ ವಿಶೇಷ ಕೃಪೆಗೆ ಪಾತ್ರರಾಗಲು ಇನ್ನೇನು ಬೇಕು!  ಮುದಾ ಕರಾತ್ತ ಮೋದಕಂ ಸದಾ ವಿಮುಕ್ತಿ ಸಾಧಕಂ | ಕಳಾಧರಾವತಂಸಕಂ ವಿಲಾಸಿಲೋಕ ರಕ್ಷಕಮ್ | ಅನಾಯಕೈಕ ನಾಯಕಂ ವಿನಾಶಿತೇಭ ದೈತ್ಯಕಂ | ನತಾಶುಭಾಶು ನಾಶಕಂ ನಮಾಮಿ ತಂ ವಿನಾಯಕಮ್ || 1 || ನತೇತರಾತಿ […]