ಇಂದಿನ ಸುಭಾಷಿತ…
Tag: ಮಹಾಭಾರತ
ಸಕಲತೀರ್ಥಗಳಲ್ಲಿ ಕ್ಷಮಾತೀರ್ಥವೇ ಅತ್ಯುತ್ತಮ : ಇಂದಿನ ಸದ್ವಿಚಾರ
ಜ್ಞಾನತೀರ್ಥವೇ ಉತ್ತಮ ತೀರ್ಥವಾದಾಗ್ಯೂ ಬ್ರಹ್ಮಜ್ಞಾನವು ಸನಾತನ ತೀರ್ಥವೆಂದು ತಿಳಿಯುವುದು. ಆದರೆ ಸಕಲತೀರ್ಥಗಳಲ್ಲೂ ಕ್ಷಮಾತೀರ್ಥವು ಉತ್ತಮೋತ್ತಮವೆಂದು ಹೇಳಲಾಗಿದೆ.
ಪಾಂಡವರಿಗಾಗಿ ಸೇನಾಪತಿ ಹುದ್ದೆಯನ್ನೇ ತ್ಯಜಿಸಿದ ವೀರ ಸಾತ್ಯಕಿಯ ಕಥೆ
ಸಾತ್ಯಕಿ, ಮಹಾಭಾರತದ ಯುದ್ಧದಲ್ಲಿ ಪಾಲ್ಗೊಂಡು ಯುದ್ಧದ ನಂತರದಲ್ಲಿಯೂ ಬದುಕಿದ್ದ ಬೆರಳೆಣಿಕೆಯ ಮಂದಿಗಳಲ್ಲಿ ಒಬ್ಬ. ಈತನ ವೀರಗಾಥೆಯ ಪರಿಚಯ ಇಲ್ಲಿದೆ…. ಯುಯುಧು, ಯದುವೀರರ ಅಜೇಯ ಸೇನಾಪತಿಯಾಗಿದ್ದವನು. ಈತ ಸತ್ಯಕ … More
ಭೀಷ್ಮನ ಸೋಲಿಗೆ ಶಿಖಂಡಿ ಕಾರಣವಾದ ಕಥೆ
ಶಿಖಂಡಿ ಹೆಣ್ಣೋ, ಗಂಡೋ? ಅಥವಾ ಲಿಂಗಾಂತರಿಯೋ? ಹೆಣ್ಣಾಗಿ ಹುಟಟಿದ ಶಿಖಂಡಿ ಗಂಡಾಗಿದ್ದು ಹೇಗೆ? ಮಹಾಭಾರತದ ಉದ್ಯೋಗಪರ್ವದಲ್ಲಿ ಬರುವ ಕಥೆ ಹೀಗಿದೆ… ಮಹಾಭಾರತದ ನಿರ್ಣಾಯಕ ಪಾತ್ರಗಳಲ್ಲೊಂದಾದ ಶಿಖಂಡಿಯ ಹೆಸರನ್ನು … More
ಸಂತಾನಗಳಲ್ಲಿ ಎಷ್ಟು ವಿಧ? : ಮಹಾಭಾರತ ನೀಡುವ ಪಟ್ಟಿ ಇಲ್ಲಿದೆ…
ಸನಾತನ ಸಂಪ್ರದಾಯ ವಿಶಾಲ ದೃಷ್ಟಿಕೋನದಿಂದ ಕೂಡಿದ್ದ ಜೀವನ ಸಂಸ್ಕೃತಿಯಾಗಿತ್ತು ಅನ್ನುವುದಕ್ಕೆ ಪ್ರಾಚೀನ ಸಾಹಿತ್ಯದಲ್ಲಿ ಸಾಕಷ್ಟು ಪುರಾವೆಗಳು ದೊರಕುತ್ತವೆ. ಉದಾಹರಣೆಗೆ, ಹಲವು ಬಗೆಯ ಸಂಬಂಧಗಳಿಂದ ಜನಿಸಿದ ಸಂತಾನಗಳನ್ನು ಅಗೌರವದಿಂದ … More
ದುರ್ಯೋಧನನ ಸಾವಿಗೆ ತಾಯಿ ಗಾಂಧಾರಿಯ ಮೈಮರೆವು ಕಾರಣವಾಗಿದ್ದು ಹೇಗೆ?
ಪಟ್ಟಿ ಕಟ್ಟಿಕೊಂಡಿದ್ದ ಕಣ್ಣುಗಳಲ್ಲಿ ಸಂಚಯವಾಗಿದ್ದ ಶಕ್ತಿಯನ್ನು ತನ್ನ ಮಗ ದುರ್ಯೋಧನನ ಮೇಲೆರೆದು ಆತನನ್ನು ವಜ್ರಕಾಯನನ್ನಾಗಿಸಲು ಗಾಂಧಾರಿ ಮುಂದಾದಳು. ಆದರೂ ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ಭೀಮ ದುರ್ಯೋಧನನ ತೊಡೆ … More
ಸೌಗಂಧಿಕಾ ಪುಷ್ಪ ತರಲು ಹೋದ ಭೀಮ, ದಾರಿಗೆ ಅಡ್ಡ ಬಂದ ಹನುಮ! : ಇದೇನು ಕಥೆ?
ದ್ರೌಪದಿ ಕೇಳಿದಳೆಂದು ಭೀಮೇನ ಸೌಗಂಧಿಕಾಪುಷ್ಟ ತರಲು ಹೊರಟ. ನಡುವೆ ಸಾಧಾರಣ ವಾನರನ ರೂಪದಲ್ಲಿ ಅಡ್ಡ ಬಂದ ಹನುಮ ಅವನಿಗೆ ದಾರಿ ಬಿಡದೆ ಸತಾಯಿಸಿದ! ಮಹಾಭಾರತದ ಈ ಕುತೂಹಲಕಾರಿ … More
ಕುರು ಕುಲದ ವಂಶಾವಳಿ : ಮಹಾಭಾರತ, ನಮಗೆಷ್ಟು ಗೊತ್ತು?
ಮಹಾಭಾರತ ಮತ್ತು ಪುರಾಣಗಳಲ್ಲಿ ಕಂಡುಬರುವಂತೆ, ಕುರುಕುಲದ ವಂಶಾವಳಿ ಇಲ್ಲಿದೆ… ಶಂತನುವು ಗಂಗೆ ಭಾಗೀರಥಿಯನ್ನು ವಿವಾಹವಾದನು. ಅವಳಲ್ಲಿ ದೇವವ್ರತನು ಜನಿಸಿದನು. ಅವನನ್ನು ಭೀಷ್ಮ ಎಂದು ಕರೆದರು. ತನ್ನ ತಂದೆಗೆ ಪ್ರಿಯವಾದದ್ಡನ್ನು ಮಾಡಲೋಸುಗ ಭೀಷ್ಮನು ತಾಯಿ … More
ನೂರಾಒಂದು ಕೌರವರ ಹೆಸರು ಗೊತ್ತೆ? ಇಲ್ಲಿದೆ ನೋಡಿ…
ನಾವೆಲ್ಲ ಕೇಳಿರುವ ಕಥೆಯಂತೆ ಗಾಂಧಾರಿಯ ಮಾತ್ಸರ್ಯದ ಫಲವಾಗಿ ಪಿಂಡ ನೂರಾಒಂದು ಚೂರಾಗಿ ಬಿದ್ದು ಕುಂಭದಲ್ಲಿ ಬೆಳೆದು ಜನಿಸಿದ ಮಕ್ಕಳೇ ಕೌರವರು. ಇದು ಅಸಾಧ್ಯ ಎಂದುಕೊಂಡರೆ, ಧೃತರಾಷ್ಟ್ರ ಒಬ್ಬ … More
ಮಹಾಭಾರತ : ಪ್ರಾಥಮಿಕ ಸಂಗತಿಗಳು | ಸನಾತನ ಸಾಹಿತ್ಯ ~ ಮೂಲಪಾಠಗಳು #31
ಕೃಷ್ಣ ದ್ವೈಪಾಯನ ವ್ಯಾಸರಿಂದ ರಚಿಸಲ್ಪಟ್ಟ ಮಹಾಭಾರತ ಮಹತ್ಕೃತಿಯು ಭಾರತೀಯ / ಸನಾತನ ಸಾಹಿತ್ಯದಲ್ಲೇ ವಿಶಿಷ್ಟ ಸ್ಥಾನಮಾನವನ್ನು ಹೊಂದಿದೆ. ಈ ಕೃತಿಯ ಕೆಲವು ಪ್ರಾಥಮಿಕ ಮಾಹಿತಿ ಇಲ್ಲಿದೆ… ಐದನೆಯ … More