ಮಾಯುವಿಕೆ : ತಾವೋ ಧ್ಯಾನ ~ 10

ಅಸಮತೋಲನವೇ ಬದಲಾವಣೆಗೆ ಮತ್ತು ಬದುಕಿನ ಮುಂದುವರೆಯುವಿಕೆಗೆ ಕಾರಣವಾಗುವ ಮೂಲ ದ್ರವ್ಯ. ಅಂತೆಯೇ ಬದುಕು ನಿರಂತರ ವಿನಾಶ ಮತ್ತು ಸತತ ಮಾಯುವಿಕೆಗಳ ರಿಲೇ ಓಟ  ~  ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ ಬೆಂಕಿ ತಣ್ಣಗಾಗುತ್ತದೆ ನೀರು, ತನ್ನ ಸಹಜ ಮಟ್ಟಕ್ಕೆ ಹಾತೊರೆಯುತ್ತದೆ. ~ ಪರಿಸ್ಥಿತಿ ಎಷ್ಚೇ ಕಠಿಣವಾಗಿದ್ದರೂ ಚಿಂತೆ ಬೇಡ, ಬದಲಾವಣೆ ಜಗದ ನಿಯಮ. ಆದ್ದರಿಂದಲೇ, ಎಂಥ ಭೀಕರ ಕಾಡಿನ ಬೆಂಕಿಯೂ ಕೊನೆಗೊಮ್ಮೆ ತಣ್ಣಗಾಗುತ್ತದೆ, ಉನ್ಮತ್ತ ಸಮುದ್ರ ಶಾಂತವಾಗುತ್ತದೆ. ಎಲ್ಲ ಪ್ರಾಕೃತಿಕ ಘಟನೆಗಳೂ ಪರಸ್ಪರ ವಿರೋಧೀ ಸ್ವಭಾವಗಳೊಡನೆ […]