ಹಾಲಿನ ಹನಿಯಿಂದ ‘ಗುನೋ’ವರೆಗೆ : ಆಫ್ರಿಕನ್ನರ ಸೃಷ್ಟಿ ಕಥನಗಳು #1

ಜಗತ್ತಿನಾದ್ಯಂತ ವಿವಿಧ ಜನಪದಗಳು ಹೆಣೆದ ಸೃಷ್ಟಿಕಥೆಗಳು ತಮ್ಮ ಸೃಜನಶೀಲತೆಗೆ ಹಿಡಿದ ಕನ್ನಡಿಯಾಗಿವೆ. ಸ್ವಾರಸ್ಯಕರವಾದ ಈ ಕಥನಗಳ ಗರ್ಭದಲ್ಲಿ ಅಡಗಿರುವ ಗೂಢಾರ್ಥಗಳನ್ನು ಹೆಕ್ಕಿ ತೆಗೆಯುವುದು ಓದಿನ ಒಂದು ಚೆಂದದ … More