ಗಾಲಿಬನ ಒಂಭತ್ತು ಕಾವ್ಯ ಹನಿಗಳು

ಇಂದು ಶಾಯರಿ ಲೋಕದ ಧ್ರುವತಾರೆ ಮಿರ್ಜಾ ಗಾಲಿಬ್ ಹುಟ್ಟಿದ ದಿನ. ಈ ಸಂದರ್ಭದಲ್ಲಿ ಗಾಲಿಬನ ಕೆಲವು ಶಾಯರಿ ಚಿತ್ರಿಕೆ ನಿಮಗಾಗಿ…