ಮೀನಿನ ಬಲೆ ಮತ್ತು ಮುಲ್ಲಾ ನಸ್ರುದ್ದೀನ್ : Tea time Story

ಮುಲ್ಲಾ ನಸ್ರುದ್ದೀನ್ ಹೆಗಲ ಮೇಲೆ ಮೀನಿನ ಬಲೆ ಹಾಕ್ಕೊಂಡಿದ್ದು ಯಾಕೆ? ತೆಗೆದಿದ್ದು ಯಾಕೆ? ಓದಿ, Tea time Storyಯಲ್ಲಿ… | ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ ರಾಜ, ರಾಜ್ಯದ ನ್ಯಾಯಾಧೀಶನ ನೇಮಕಕ್ಕಾಗಿ ಅಧಿಕಾರಿಗಳ ಒಂದು ರಹಸ್ಯ ತಂಡವನ್ನು ರಚಿಸಿದ. ರಾಜ್ಯದ ಎಲ್ಲ ಊರುಗಳನ್ನು ಗುಪ್ತವಾಗಿ ಸಂದರ್ಶಿಸಿ, ಒಬ್ಬ ಪ್ರಾಮಾಣಿಕ, ಸಭ್ಯ, ವಿನಮ್ರ ವ್ಯಕ್ತಿಯನ್ನು ನ್ಯಾಯಾಧೀಶನ ಸ್ಥಾನಕ್ಕೆ ನೇಮಕ ಮಾಡುವುದು ಆ ರಹಸ್ಯ ಗುಂಪಿನ ಕೆಲಸವಾಗಿತ್ತು. ಅದು ಹೇಗೋ ಈ ಸುದ್ದಿ ಮುಲ್ಲಾ ನಸ್ರುದ್ದೀನ್ ಗೆ […]