ಜೇಡ ಹೆಣೆದ ಬಲೆಯಂತೆ ಭಗವಂತನ ಸೃಷ್ಟಿ : ಬೆಳಗಿನ ಹೊಳಹು

ಯಥೋರ್ಣ ನಾಭಿಃ ಸೃಜತೇ ಗೃಹ್ಣತೇ ಚ : ತನ್ನದೇ ಹೊಕ್ಕುಳಿಂದ ಸ್ರವಿಸಿ ಬಲೆ ಹೆಣೆದು ಜೇಡವು ಅದನ್ನು ಪ್ರವೇಶಿಸುವಂತೆ.. (ಪರಮ ಅಸ್ತಿತ್ವವು ಜಗತ್ತನ್ನು ಸೃಷ್ಟಿಸಿ ಅದರೊಳಗೆ ಒಂದಾಗಿದೆ) … More