ಮುಯ್ಯಿ ತೀರಿಸಿದ ನಸ್ರುದ್ದೀನ್ : Tea time story

ಒಂದು ಸಂಜೆ, ದೇಶಾಂತರದಲ್ಲಿದ್ದ ವಿದ್ವಾಂಸನೊಬ್ಬ ಮುಲ್ಲಾ ನಸ್ರುದ್ದೀನನ ಮನೆ ಬಾಗಿಲು ಬಡಿದ. “ಸ್ವಲ್ಪ ನೀರು ಕೊಡಿ” ಅಂದ. ಅತಿಥಿ ದೇವೋ ಭವ ಎಂದು ನಂಬಿದ್ದ ನಸ್ರುದ್ದೀನ್, ಅವನನ್ನು … More