ನಿಮ್ಮ ಬಳಿಯೂ ದುಃಖದ ಚೀಲ, ಖುಷಿಯ ಚೀಲಗಳು ಇವೆ ಅಲ್ಲವೆ? : ನಸ್ರುದ್ದೀನನ ಕಥೆ ಓದಿ!

ಮುಲ್ಲಾ ನಸ್ರುದ್ದೀನನಿಗೆ ಊರ ಉಸಾಬರಿ ಜಾಸ್ತಿ. ಆದರೆ ಅದರಿಂದ ಎಲ್ಲರಿಗೂ ಅನುಕೂಲವೇ ಆಗುತ್ತಿತ್ತು, ನಸ್ರುದ್ದೀನನಿಗೂ ನಷ್ಟವಿರಲಿಲ್ಲ. ಒಮ್ಮೆ ಹೀಗಾಯ್ತು. ನಸ್ರುದ್ದೀನ್ ತನ್ನ ಕತ್ತೆಯ ಮೇಲೆ ಕೂತುಕೊಂಡು ಪಟ್ಟಣಕ್ಕೆ … More

ಮಂಚದ ಕೆಳಗಿನ ದೆವ್ವ ಓಡಿಸಲು ನಸ್ರುದ್ದೀನ್ ಹೇಳಿದ ಉಪಾಯ : Tea time story

ಎಂದಿನಂತೆ  ಮುಲ್ಲಾ ನಸ್ರುದ್ದೀನ್ ತನ್ನ ಕತ್ತೆಯ ಮೇಲೆ ಕೂತುಕೊಂಡು ಮನೆಗೆ ಹಿಂದಿರುಗುತ್ತಿದ್ದ. ದಾರಿಯಲ್ಲಿ ಹಳೆಯ ಪರಿಚಿತನೊಬ್ಬ ಖರ್ಜೂರದ ಮರದ ಬುಡಕ್ಕೆ ಒರಗಿಕೊಂಡು ಏನನ್ನೋ ಯೋಚಿಸುತ್ತಿರುವುದು ಅವನ ಕಣ್ಣಿಗೆ … More

ಸುಲ್ತಾನನ ಸ್ವಾಭಿಮಾನದ ಬೆಲೆ : ಒಂದು ನಸ್ರುದ್ದೀನ್ ಕಥೆ

ಒಂದು ದಿನ ಮುಲ್ಲಾ ನಸ್ರುದ್ದೀನ ಬೆಲೆ ಬಾಳುವ ಜರಿ ರುಮಾಲು ಸುತ್ತಿಕೊಂಡು ಸುಲ್ತಾನನ ರಾಜ್ಯ ಸಭೆಗೆ ಬಂದ. ಅವನನ್ನು ನೋಡಿದ ಕೂಡಲೇ ಸುಲ್ತಾನ, ಮುಲ್ಲಾ ಸುತ್ತಿಕೊಂಡಿದ್ದ ರುಮಾಲಿನ … More

ನಸ್ರುದ್ದೀನನ ನ್ಯಾಯ : ಯಾರಿಗೆಷ್ಟು ಗೋಲಿ?

ಇಬ್ಬರು ಮಕ್ಕಳಿಗೆ 12 ಗೋಲಿಗಳಿದ್ದ ಒಂದು ಚೀಲ ದಾರಿಯಲ್ಲಿ ಸಿಕ್ಕಿತು. ಅವನ್ನು ಹೇಗೆ ಹಂಚಿಕೊಳ್ಳಬೇಕು ಎಂದು ಆ ಮಕ್ಕಳಿಬ್ಬರು ಜಗಳಾಡತೊಡಗಿದರು. ವಿಷಯ ತೀರ್ಮಾನವಾಗದೇ ಹೋದಾಗ, ಕೊನೆಗೆ ಮುಲ್ಲಾ … More

ನಸ್ರುದ್ದೀನನ ಕತ್ತೆಯ ಬಂಧುಗಳು

ಒಮ್ಮೆ ಮುಲ್ಲಾ ನಸ್ರುದ್ದೀನ್ ತನ್ನ ಕತ್ತೆಯ ಮೇಲೆ ಬುಟ್ಟಿ ತುಂಬ ತರಕಾರಿ ಹೇರಿಕೊಂಡು ಸಂತೆಗೆ ಹೋಗುತ್ತಿದ್ದ. ನಡು ದಾರಿಯಲ್ಲಿ ಕತ್ತೆ ಹೆಜ್ಜೆ ಮುಂದಿಡದೆ ನಿಂತುಬಿಟ್ಟಿತು. ನಸ್ರುದ್ದೀನ್ ಅದರ … More

ಸ್ವಾತಂತ್ರ್ಯ ಬಯಸಿದ ಗಿಳಿ ಮತ್ತು ಮುಲ್ಲಾ ನಸ್ರುದ್ದೀನ್

ಒಂದು ದಿನ ಮುಲ್ಲಾ ನಸ್ರುದ್ದೀನ್ ಶ್ರೀಮಂತನೊಬ್ಬನ ಮನೆ ಎದುರು ಹಾದುಹೋಗುತ್ತಿದ್ದ. ಅವರ ಮನೆ ಚಾವಡಿಯಲ್ಲಿ ನೇತುಹಾಕಿದ್ದ ಚಿನ್ನದ ಪಂಜರದಲ್ಲಿ ಗಿಳಿಯೊಂದಿತ್ತು. ಅದು ಒಂದೇ ಸಮನೆ “ಸ್ವಾತಂತ್ರ್ಯ…. ಸ್ವಾತಂತ್ರ್ಯ” … More

ಹಾಲು ಕುಡಿದು ಮಲಗಿದರೆ ನಶೆ ಏರುವುದು ಹೇಗೆ?

ಮುಲ್ಲಾ ನಸ್ರುದ್ದೀನ್ ಯಾವತ್ತಿನಂತೆ ತನ್ನ ಕತ್ತೆಯನ್ನೇರಿ ಎಲ್ಲಿಗೋ ಹೋಗುತ್ತಿದ್ದ. ದಾರಿಯಲ್ಲಿ ಹಾಲು ಮಾರುವಾತ ಎದುರಾದ. ಆತ ಯಾವುದೋ ಚಿಂತೆಯಲ್ಲಿದ್ದ. ಆತ ನಸ್ರುದ್ದೀನನನ್ನು ತಡೆದು, “ನನಗೊಂದು ಸಮಸ್ಯೆ ಇದೆ. … More

ನಸ್ರುದ್ದೀನನ ಕಥೆ : ತಪ್ಪು ಬದಿಗೆ ಬೆಣ್ಣೆ!

ಮುಲ್ಲಾ ನಸ್ರುದ್ದೀನ್ ಪ್ರವಚನ ನೀಡುತ್ತಾನೆ ಅಂದರೆ ಊರಿಗೆ ಊರೇ ಬಂದು ಸೇರುತ್ತಿತ್ತು. ಅವನು ಉದಾಹರಣೆ ಸಹಿತವಾಗಿ ವಿಷಯಗಳನ್ನು ವಿವರಿಸುವುದು ಅವರಿಗೆ ಖುಷಿ ಕೊಡುತ್ತಿತ್ತು. ಜನರಿಗೆ ಖುಷಿಯಾಗಲೆಂದು ನಸ್ರುದ್ದೀನ್ … More

ನಸ್ರುದ್ದೀನ್ ಕಳ್ಳಸಾಗಾಣಿಕೆ ಮಾಡುತ್ತಿದ್ದುದು ಏನು?

ಮುಲ್ಲಾ ನಸ್ರುದ್ದೀನ್ ಪ್ರತಿದಿನವೂ ತನ್ನ ಕತ್ತೆಯನ್ನು ರಾಜ್ಯದ ಗಡಿಯಾಚೆಗೆ ಒಯ್ಯುತ್ತಿದ್ದ. ಕತ್ತೆಯ ಬೆನ್ನ ಮೇಲೆ ಮರಳಿನ ಮೂಟೆಗಳಿರುತ್ತಿದ್ದವು. ಗಡಿ ಕಾವಲು ಕಾವಲುಗಾರರು ಪ್ರತಿದಿನವೂ ತಪಾಸಣೆ ಮಾಡುತ್ತಿದ್ದರು. ಮೂಟೆಗಳಲ್ಲಿ … More