ಜ್ಞಾನದ ಮುಳ್ಳನ್ನೂ ಎಸೆದುಬಿಡಿ! : ರಾಮಕೃಷ್ಣ ವಚನವೇದ

“ಅಜ್ಞಾನವೆಂಬ ಮುಳ್ಳನ್ನು ಜ್ಞಾನದ ಮುಳ್ಳಿನಿಂದ ತೆಗೆದುಬಿಡಿ. ಅನಂತರ ಅಜ್ಞಾನದ ಮುಳ್ಳಿನೊಡನೆ ಜ್ಞಾನದ ಮುಳ್ಳನ್ನೂ ಬಿಸಾಡಿಬಿಡಿ” ಅನ್ನುತ್ತಾರೆ ರಾಮಕೃಷ್ಣ ಪರಮಹಂಸ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಅನ್ನುವುದು ಸಾಮಾನ್ಯ ಜ್ಞಾನ. … More

ಜಗತ್ತು ಕೇವಲ ಗುಲಾಬಿಗಳಿಂದ ತುಂಬಿಕೊಂಡಿಲ್ಲ, ಕೇವಲ ಮುಳ್ಳುಗಳಿಂದಲೂ!

ನಾವು ವಾಸಿಸುತ್ತಿರುವ ಜಗತ್ತು ಪೂರ್ಣವಾಗಿ ಗುಲಾಬಿಗಳಿಂದ ಕೂಡಿದ ಸ್ವರ್ಗವಲ್ಲ. ಹಾಗೆಯೇ ಪೂರ್ಣವಾಗಿ ಮುಳ್ಳುಗಳಿಂದ ಆವೃತವಾದ ನರಕವೂ ಅಲ್ಲ. ಗುಲಾಬಿಯು ಮೃದು, ಸುಂದರ ಮತ್ತು ಪರಿಮಳಭರಿತ. ಆದರೆ ಕಾಂಡವು … More