ಚಿತ್ರಭಿತ್ತಿಯಲ್ಲಿ ‘ಮುಹಮ್ಮದ್ ಅಲಿ’ : ಅರಳಿಮರ Posters

ಅಪ್ರತಿಮ ಬಾಕ್ಸಿಂಗ್ ಚಾಂಪಿಯನ್ ಮುಹಮ್ಮದ್ ಅಲಿ, ಸಂವೇದನಾಶೀಲ ವ್ಯಕ್ತಿಯೂ ಹೌದು. ಇವರ ಕೆಲವು ಹೊಳಹುಗಳು ಇಲ್ಲಿವೆ… । ಕನ್ನಡಕ್ಕೆ: ಅಲಾವಿಕಾ