ಬಾಷ್ಕಲಿಗೆ ಬಾದ್ವ ಹೇಳಿದ್ದೇನು? : Tea time Story

“ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೆ ಉತ್ತರ” ಅಂದಿದ್ದಾರೆ ಕುವೆಂಪು. ಬಾದ್ವ ಎಂಬ ಬ್ರಹ್ಮಜ್ಞಾನಿಯ ಬಳಿ ಬಾಷ್ಕಲಿ ಎಂಬ ರಾಜ “ಬ್ರಹ್ಮಜ್ಞಾನ ಬೋಧಿಸಿ” ಎಂದು ಕೇಳಿದ್ದೂ ಅರ್ಥಹೀನವೇ ಅಲ್ಲವೆ? | … More

ಜ್ಞಾನ, ಧ್ಯಾನ, ಸ್ನಾನ ಮತ್ತು ಶೌಚದ ಕುರಿತು : ಮೈತ್ರೇಯಿ ಉಪನಿಷತ್

ಅಭೇದದರ್ಶನಮ್ ಜ್ಞಾನಮ್ ಧ್ಯಾನಮ್ ನಿರ್ವಿಷಯಮ್ ಮನಃ | ಸ್ನಾನಮ್ ಮನೋಮಲತ್ಯಾಗಃ ಶೌಚಮ್ ಇಂದ್ರಿಯನಿಗ್ರಹಃ || ಮೈತ್ರೇಯೀ ಉಪನಿಷತ್ | 3.2 || ಅರ್ಥ: ಜೀವ ಮತ್ತು ಬ್ರಹ್ಮ … More

ಮೌನ ಎಲ್ಲಿಗೆ ಕರೆದೊಯ್ಯುತ್ತದೆ? ಧ್ಯಾನ ಎಲ್ಲಿಗೆ ಮುಟ್ಟಿಸುತ್ತದೆ? ~ ಒಂದು ಝೆನ್ ಸಂಭಾಷಣೆ

“ಧರ್ಮದ ಸಾರವನ್ನು ಒಂದು ಅಥವಾ ಎರಡು ಶಬ್ದಗಳಲ್ಲಿ ಹೇಳಿ ಕೊಡುವುದು ಸಾಧ್ಯವೇ?” ಎಂದು ರಾಜ ಕೇಳಿದ ಪ್ರಶ್ನೆಗೆ ಲಾವೋ ತ್ಸು ಸೂಚಿಸಿದ ಪರಿಹಾರವೇನು ಗೊತ್ತೆ? ಒಂದು ದಿನ … More

ಸತ್ಯವನ್ನು ಹುಡುಕಿ ತಂದ ಸಹೋದರರು : ಓಶೋ ಹೇಳಿದ ಕಥೆ

ಒಮ್ಮೆ ಒಬ್ಬ ತಂದೆ ತನ್ನ ಐವರು ಮಕ್ಕಳನ್ನು ಕರೆದು, “ಸತ್ಯವನ್ನು ಹುಡುಕಿಕೊಂಡು ಬನ್ನಿ” ಅನ್ನುತ್ತಾನೆ. ತಂದೆಯ ಆದೇಶವನ್ನು ಹೊತ್ತು ಐವರೂ ಸಹೋದರರು ವಿಭಿನ್ನ ದಿಕ್ಕುಗಳಿಗೆ ತೆರಳುತ್ತಾರೆ. ವರ್ಷಗಳ … More

ಮೌನವೊಂದು ಬೆಳಗುವ ಹಣತೆ ~ ಬಯಾಜಿದ್ ಬಸ್ತಮಿ

ಮಾತಿನ ಗದ್ದಲ ನಡೆಯುವಲ್ಲಿ ಮೌನವ ತಂದು ಪ್ರಶಾಂತವಾಗಿಸಬಹುದು. ಆದರೆ ಮೌನವೇ ತುಂಬಿರುವಲ್ಲಿ ಗದ್ದಲವೇ ಇರುವುದಿಲ್ಲ. ಅದಕ್ಕೆ ಬಯಾಜಿ಼ದ್ ಬಸ್ತಮಿ ಹೇಳುವುದು ‘ಮೌನದ ಹಣತೆಗಿಂತ ಪ್ರಖರವಾಗಿ ಬೆಳಗುವ ಹಣತೆಯನ್ನು … More

ಧ್ಯಾನ : ಮೌನವಾಗಿರುವುದು ಎಂದರೆ ನಿಶ್ಶಬ್ದವಾಗಿರುವುದಷ್ಟೇ ಅಲ್ಲ….

ಬಾಯಿಯಿಂದ ಹೊರಡುವ ಮಾತು ಸಶಬ್ದವಾಗಿ ಹೊರಗಿನ ಜಗತ್ತನ್ನು ತಲುಪುತ್ತದೆ. ಅದು ಮೆದುಳಿನಲ್ಲಿ ರೂಪುಗೊಂಡು ಗಂಟಲಲ್ಲಿ ಹುಟ್ಟಿ, ಗಾಳಿಯಲ್ಲಿ ಲೀನವಾಗುತ್ತದೆ. ಆದರೆ ಅಂತರಂಗದಲ್ಲಿ ಹುಟ್ಟಿಕೊಳ್ಳುವ ಶಬ್ದವಿಲ್ಲದ ಮಾತು ಹೊರಗೆ … More

ಮಹಾ ಮೌನಿ ಗುರು ಮತ್ತು ಮಾತುಗಾರ ಸನ್ಯಾಸಿ : ಝೆನ್ ಕಥೆ

ಚೀನಾ ದೇಶದಲ್ಲಿ ಒಬ್ಬ ಝೆನ್ ಗುರುವಿದ್ದ. ಅವನು ಮಿತಭಾಷಿ, ಮಹಾಮೌನಿ. ಮಾತೇ ಆಡದೇ ತನ್ನ ಶಿಷ್ಯರಿಗೆ ಮಾರ್ಗದರ್ಶನ ನೀಡುತ್ತಿದ್ದ. ಎಷ್ಟೋ ಸಲ ಆತುರಗಾರ ಶಿಷ್ಯರು ಮಾತೇ ಆಡದ … More

ನಿರಾಕಾರವು ಮೌನವಾಗಿರುತ್ತದೆ, ಆಕಾರವು ಸೀಮೆಗಳನ್ನು ಸೃಷ್ಟಿಸುತ್ತದೆ !

ಯಾವುದು ವಾಸ್ತವವೋ, ವಸ್ತುತಃ ಇದೆಯೋ ಅದು ಮೌನವಾಗಿರುತ್ತದೆ. ನಿರಾಕಾರವು ಯಾವಾಗಲೂ ಇರುವುದು ಮೌನದಲ್ಲಿಯೇ. ಅದು ತನ್ನ ಅಸ್ತಿತ್ವವನ್ನು ಘೋಷಿಸುವುದಿಲ್ಲ. ಆದರೆ ಎಲ್ಲ ಸಾಕಾರವೂ ಕೂಗಿಕೂಗಿ ತನ್ನನ್ನು ತೋರಿಸಿಕೊಳ್ಳುತ್ತವೆ. … More

ಹೇಳಲಾಗದ್ದನ್ನು ಮಹಾಕಸ್ಸಪನಿಗೆ ಕೊಟ್ಟೆ…

ಒಮ್ಮೆ ಬುದ್ಧ ಕೊಳದ ಬಳಿ ಬರುತ್ತಾನೆ, ಜೊತೆಗೆ ಅವನ ಶಿಷ್ಯ ಸಾಗರ. ಅವತ್ತು ಬುದ್ಧ ಏನೂ ಮಾತಾಡುವುದಿಲ್ಲ. ಒಂದು ಕಮಲವನ್ನು ತೆಗೆದುಕೊಂಡು, ಅದರ ದಂಟನ್ನು ಹಿಡಿದು ಪ್ರತಿಯೊಬ್ಬ … More

ನಮಗೆ ಬೇಕಿರುವುದು ಶಾಂತ, ಸುಂದರ, ಬುದ್ಧ ಮೌನ!

ನಮಗೆ ಸ್ಮಶಾನ ಮೌನ ಬೇಕಿಲ್ಲ, ಆಂತರ್ಯದ ಸಂವಹನ ಸಾಧ್ಯವಾಗುವಂತಹ ಚಲನಶೀಲ ಮೌನ ನಮ್ಮದಾಗಬೇಕು. ಮಾತು ಮುತ್ತು, ಮೌನ ಬಂಗಾರ ನಿಜ. ಆದರೆ ಮಾತನಾಡದಿರುವಿಕೆ ಮೂಕತನವಾಗಬಾರದು. ಮಾತಿಲ್ಲದಿದ್ದಾಗ ಕ್ರಿಯೆ … More