ಆತ್ಮದ ಅರಿವಿಲ್ಲದೆ ಹೋದರೆ ನಾವು ಕೇವಲ ಯಂತ್ರಗಳಷ್ಟೆ : ಸ್ವಾಮಿ ರಾಮತೀರ್ಥ

ನಮ್ಮ ನಿಜವಾದ ರೂಪ ಯಾವುದು, ನಮ್ಮೊಳಗಿನ ನಿಜವಾದ ನಮ್ಮ ಅಸ್ತಿತ್ವವನ್ನು ನಾವು ಹೇಗೆ ತಿಳಿದುಕೊಳ್ಳಬೇಕು ಎಂದು ಸ್ವಾಮಿ ರಾಮತೀರ್ಥರು ತಮ್ಮ ಪ್ರವಚನದಲ್ಲಿ ಬಹಳ ಸರಳವಾಗಿ ವಿವರಿಸಿದ್ದಾರೆ…. ~ ಪ್ರಣವ ಚೈತನ್ಯ |ಕಲಿಕೆಯ ಟಿಪ್ಪಣಿಗಳು  ಪ್ರತಿ ಮನುಷ್ಯನಿಗು ತನ್ನದೆ ಆದ ಒಂದು ವ್ಯಕ್ತಿತ್ವವಿರುತ್ತದೆ, ತನ್ನದೆ ಒಂದು ಗುರುತು ಇರುತ್ತದೆ. ಆದರೆ ಆ ವ್ಯಕ್ತಿತ್ವವಾಗಲಿ ಗುರುತಾಗಲಿ ನಮ್ಮ ನಿಜವಾದ ರೂಪವಲ್ಲ, ಅದು ನಮ್ಮ ಅಸ್ತಿತ್ವವಲ್ಲ. ಅದು ಈ ಸಮಾಜದೊಂದಿಗೆ ಬೆರೆತು ಈ ಸಮಾಜಕ್ಕೆ ಹೊಂದಿಕೊಂಡು, ಈ ಸಮಾಜದ ನಿಯಮಗಳಿಗೆ ಬಗ್ಗಿ, […]

ಯಂತ್ರದಂತೆ ಕೆಲಸ ಮಾಡೋನ ಹೃದಯವೂ ಯಂತ್ರದಂತಾಗುತ್ತೆ… : ಒಂದು ಚೀನೀ ಕಥೆ

ಹಾನ್ ನದಿಯ ಉತ್ತರ ಪ್ರಾಂತ್ಯದಲ್ಲಿ ತ್ಸು-ಗುಂಗ್ ಪ್ರಯಾಣಿಸುತ್ತಿದ್ದಾಗ, ಒಬ್ಬ ಮುದುಕ ತರಕಾರಿ ತೋಟದಲ್ಲಿ ಕೆಲಸ ಮಾಡುತ್ತಿದ್ದುದು ಗಮನಿಸಿದ. ತರಕಾರಿ ಹೊಲಕ್ಕೆ ಕಾಲುವೆ ಮಾಡಿ . ಮುದುಕ ಬಾವಿಗೆ ಇಳಿದು ಬಿಂದಿಗೆಯಲ್ಲಿ ತುಂಬಿ ನೀರಿನ ಕಾಲುವೆಗೆ ಚೆಲ್ಲುತ್ತಿದ್ದ. . ಅವನ ಶ್ರಮ ಅದ್ಭುತ ಆದರೆ ಅದರ ಫಲಿತ ತೀರಾ ಕಡಿಮೆ ಎನ್ನಿಸಿತು ತ್ಸು-ಗುಂಗ್ ಗೆ. ತ್ಸು –ಗುಂಗ್ ಹೇಳಿದ, “ ಅಪ್ಪಾ. ಇಂಥಾ ನೂರು ಸಾಲುಗಳಿಗೆ ನೀರುಣಿಸುವ ಉಪಾಯವಿದೆ; ಅದೂ ಇಷ್ಟು ಶ್ರಮವಿಲ್ಲದೇ? ಅದು ಏನೆಂದು ಕೇಳುವಿಯಾ?” ಮುದುಕ […]