ಯಾಕೆ ಜಗತ್ತಿನ ಆಗುಹೋಗುಗಳ ಬಗ್ಗೆ ನಿಮಗೆ ಇಷ್ಟು ನಿರುತ್ಸಾಹದ ದೃಷ್ಟಿಕೋನ?
ಎಂಬ ಪ್ರಶ್ನೆಗೆ ಯೂಜಿ ಉತ್ತರ…
ಯಾಕೆ ಜಗತ್ತಿನ ಆಗುಹೋಗುಗಳ ಬಗ್ಗೆ ನಿಮಗೆ ಇಷ್ಟು ನಿರುತ್ಸಾಹದ ದೃಷ್ಟಿಕೋನ?
ಎಂಬ ಪ್ರಶ್ನೆಗೆ ಯೂಜಿ ಉತ್ತರ…
ವಿಶಿಷ್ಟ ಅಧ್ಯಾತ್ಮ ಚಿಂತಕ ಯುಜಿ ಕೃಷ್ಣಮೂರ್ತಿಯವರ ಜೊತೆ ಆಸಕ್ತರು ನಡೆಸಿದ ಸಂವಾದದ ಒಂದು ತುಣುಕು ಇಲ್ಲಿದೆ…
ನಾನು ಮತ್ತು ನೀವು ಹೇಗೆ ಬೇರೆ ಬೇರೆ? ಗ್ರಹಿಕೆಯ ವಿಚಾರ? ಅಥವಾ ಇನ್ನೂ ಬೇರೆ ಏನಾದರೂ ?
ಎರಡು ( ಇಬ್ಬರು) ಎಂದಾಗಲೆಲ್ಲ ಅಲ್ಲೊಂದು ಭಾಗವಾಗುವಿಕೆಯ ಸಾಧ್ಯತೆಯಿದೆ. ಈ ‘ಎರಡು’ ನಮ್ಮೊಳಗೆ ಇರಬಹುದು ಅಥವಾ ನಮ್ಮಿಬ್ಬರಲ್ಲಿ ಇರಬಹುದು, ಎರಡು ಇರುವಾಗಲೆಲ್ಲ ಅಲ್ಲೊಂದು ಬಿಕ್ಕಟ್ಟು ಇದೆ | ಯೂಜಿ, ಅನುವಾದ : ಚಿದಂಬರ ನರೇಂದ್ರ
ಸಹಜ ಸ್ಥಿತಿ, ನಿಮ್ಮ ಅಸ್ತಿತ್ವದ ಭೌತಿಕ ಸ್ಥಿತಿ ಮಾತ್ರ. ಅದು ಹಂತ ಹಂತವಾಗಿ ರೂಪಾಂತರ ಹೊಂದುವ ಮನೋವೈಜ್ಞಾನಿಕ ಪ್ರಕ್ರಿಯೆಯೂ ಅಲ್ಲ | ಯು.ಜಿ.ಕೃಷ್ಣಮೂರ್ತಿ
‘ಯುಜಿ’ ಎಂದೇ ದೇಶವಿದೇಶಗಳಲ್ಲಿ ಖ್ಯಾತಿ ಪಡೆದಿದ್ದ ಉಪ್ಪಲೂರಿ ಗೋಪಾಲ ಕೃಷ್ಣಮೂರ್ತಿಯವರೊಂದಿಗೆ ಅವರ ಅನುಯಾಯಿಗಳು/ಆಸಕ್ತರು ನಡೆಸಿ ಮಾತುಕತೆಯ ತುಣುಕುಗಳು ಇಲ್ಲಿವೆ. ಅರಳಿಬಳಗದ ಚಿದಂಬರ ನರೇಂದ್ರ ಈ ಸಂವಾದಗಳನ್ನು ಕನ್ನಡಕ್ಕೆ ತಂದಿದ್ದಾರೆ….