ಪ್ರಯಾಣ ಮನುಷ್ಯರ ಯೋಗ್ಯತೆಗೆ ಒರೆಗಲ್ಲು… : ಅರೇಬಿಯನ್ ವಿಸ್ಡಮ್

ಜಗತ್ತಿನ ಪ್ರತಿಯೊಂದು ಸಂಸ್ಕೃತಿಯೂ ಪ್ರಯಾಣದ ಕುರಿತು ಹೇಳಿವೆ. ಚಲನಶೀಲತೆಯ ಕುರಿತು ಹೇಳಿವೆ. ಬಹಿರಂಗದ ಯಾನ ಕುರಿತು ಮಾತ್ರವಲ್ಲ, ಅಂತರ್ ಯಾತ್ರೆಯ ಕುರಿತೂ ಹೇಳಿವೆ. ಪ್ರಸ್ತುತ ಇಲ್ಲಿ ನೀಡಿರುವ ಅರೇಬಿಯಾದ ತಿಳಿವಿನ ತುಣುಕು ಬಹಿರಂಗದ ಪ್ರಯಾಣದ ಕುರಿತು ಹೇಳುತ್ತಿದೆ….

ಐನ್’ಸ್ಟೀನ್ ಹೇಳಿದ್ದು : ಅರಳಿಮರ POSTER

ನಮಗೆ ಮರ ಹತ್ತುವುದೊಂದು ಅದ್ಭುತ ಸಾಧನೆ ಅನ್ನಿಸಿದರೆ, ಪ್ರತಿಯೊಬ್ಬರನ್ನೂ ಅದರ ಮೂಲಕವೇ ಅಳೆಯತೊಡಗುತ್ತೇವೆ. ಯಾರಿಗೆ ಮರ ಹತ್ತಲು ಬರುತ್ತದೆಯೋ ಅವರು ಮಾತ್ರ ಯೋಗ್ಯರು, ಇಲ್ಲವಾದರೆ ಅಯೋಗ್ಯರು ಎಂದು ಭಾವಿಸುತ್ತೇವೆ ! ಪ್ರತಿಯೊಂದು ಜೀವಿಗೂ ತನ್ನದೇ ಆದ ಯೋಗ್ಯತೆ ಇರುತ್ತದೆ. ಪ್ರತಿಯೊಂದು ಜೀವಿಗೂ ತನ್ನ ಬದುಕನ್ನು ಬಾಳುವ ಅರ್ಹತೆ ಇರುತ್ತದೆ. ಆದರೆ ನಾವು ಆ ಜೀವಿಗಳ ಯೋಗ್ಯತೆಯನ್ನು ನಮ್ಮ ಮಾನದಂಡಗಳ ಮೂಲಕ ಅಳೆಯುತ್ತೇವೆ. ನಮ್ಮ ಬಳಿ ಇರುವ ಮಾಪನಗಳಾದರೋ ನಮ್ಮ ಸೀಮಿತ ತಿಳಿವಳಿಕೆಯದ್ದು. ನಮಗೆ ಮರ ಹತ್ತುವುದೊಂದು ಅದ್ಭುತ […]