ಮಹಾ ಕರುಣೆ ಎಂದರೆ ಅದು ಕಾಠಿಣ್ಯವನ್ನೂ ಒಳಗೊಂಡಿರುತ್ತದೆ. ನಿಮ್ಮ ಕರುಣೆಗೆ ಬೇರೆ ಆಯ್ಕೆಗಳಿಲ್ಲದಾಗ ಅದು ಶಕ್ತಿಯಲ್ಲ, ನಿಮ್ಮ ವೀಕ್’ನೆಸ್. ಕೆಲವೊಮ್ಮೆ ನಿಜವಾಗಿಯೂ ಕರುಣೆ ತೋರಿಸುವುದೆಂದರೆ ಕಠಿಣರಾಗುವುದು ಕೂಡ… … More
Tag: ರಜನೀಶ್
ಮನುಷ್ಯ ಪ್ರಾಣಿಯೇ, ಮೃಗವೇ? ಎರಡರ ನಡುವೆ ವ್ಯತ್ಯಾಸವೇನು? : ಓಶೋ
ಒಂದು ನಾಯಿ, ಅದು ನಾಯಿಯಾಗಿಯೇ ಹುಟ್ಟುತ್ತದೆ, ನಾಯಿಯಾಗೇ ಬದುಕುತ್ತದೆ, ನಾಯಿಯಾಗಿಯೇ ಸಾಯುತ್ತದೆ. ಆದರೆ ಮನುಷ್ಯನು ಹಾಗಲ್ಲ, ಮನುಷ್ಯನು ಶಾಂತಿಯನ್ನು ಸೂಚಿಸುವ ಬುದ್ಧ ಬೇಕಾದರು ಆಗಬಲ್ಲ, ರಕ್ತಪಾತ ನಡೆಸಿದ … More
The Way is Perfect : ಓಶೋ ಉಪನ್ಯಾಸ
ಓಶೋ ಮಾತು ಕವಿತೆಗಿಂತ ಭಿನ್ನವಲ್ಲ. ಅವರ ಉಪನ್ಯಾಸಗಳು ಖಂಡ ಕಾವ್ಯದಂತೆ ಇರುತ್ತಿದ್ದವು. ಉದ್ವೇಗವಿಲ್ಲದ ತಣ್ಣನೆ ಪ್ರವಾಹದಂತೆ ಓಶೋ ಮಾತು. ಇನ್ನು ಕಾವ್ಯದ ಕುರಿತೇ ಹೇಳುವಾಗ ಅದು ಹೇಗಿದ್ದೀತು! … More
ಆಲಸ್ಯವೇ ನಮ್ಮನ್ನು ಕೆಟ್ಟವರನ್ನಾಗಿಸುವುದು!
ಜ್ಞಾನೋದಯ ಹೊಂದುವುದು ಬಹಳ ಕಷ್ಟದ ಕೆಲಸ. ಆದರೆ ದೂಷಿಸುವುದು ಬಹಳ ಸುಲಭ. ಜ್ಞಾನೋದಯ ಹೊಂದುವುದು ಎಂದರೆ ಎಲ್ಲಕ್ಕಿಂತ ಮೊದಲು ನಮ್ಮ ಅಹಂ ಪ್ರವೃತ್ತಿಯನ್ನು ಕುಟ್ಟಿ ಪುಡಿ ಮಾಡಿ … More
ಇಂದೇ ಬದುಕಿಬಿಡಿ; ಏಕೆಂದರೆ, ನಾಳೆ ಎಂಬುದಿಲ್ಲ….!
ಸೃಷ್ಟಿಯ ಪ್ರತಿಯೊಂದೂ ಹೀಗೆ ವರ್ತಮಾನದಲ್ಲಿ ಸಹಜವಾಗಿ ಬದುಕುತ್ತವೆ. ಆದರೆ ಮಾನವನಿಗೆ ಮಾತ್ರ ನಾಳೆಯದೇ ಚಿಂತೆ. ಮನುಷ್ಯರಷ್ಟೆ ನಾಳೆಗೆ ಬೇಕಾಗುತ್ತದೆ, ನಾಡಿದ್ದಿಗೆ ಬೇಕಾಗುತ್ತದೆ ಎಂದು ವ್ಯವಸ್ಥೆ ಮಾಡಿಟ್ಟುಕೊಳ್ಳುವುದು. ಈ … More
ವೈರಭಾವದಲ್ಲಿ ಸಂಚಯವಾಗುವ ಶಕ್ತಿ ನಕಾರತ್ಮಕವಾಗಿರುತ್ತದೆ ~ ಓಶೋ ಚಿಂತನೆ
ನಿಮ್ಮ ಬದುಕನ್ನು ನೀವೇ ಒಮ್ಮೆ ಅವಲೋಕಿಸಿಕೊಳ್ಳಿ. ನೀವು ವೈರಭಾವದಲ್ಲಿ ಶಕ್ತಿಶಾಲಿಗಳಾಗುವಿರಿ ಮತ್ತು ಶಾಂತಸ್ಥಿತಿಯಲ್ಲಿ ಶಕ್ತಿಹೀನರಾಗಿರುತ್ತೀರಿ ಎಂದು ನಿಮಗೇ ಅರಿವಾಗುತ್ತದೆ. ಇದರ ಅರ್ಥ, ವೈರಭಾವದಿಂದ ಹೆಚ್ಚು ಲಾಭ ಎಂದಲ್ಲ, … More
ಎರವಲು ಪಡೆದ ತಿಳಿವು ಮಣ್ಣಿನ ಹೆಂಟೆಯಷ್ಟೇ….
ಎರವಲು ಪಡೆದ ಮಣ್ಣು ಹೆಂಟೆಯನ್ನು ಬಿಸಾಡಲು ನಮಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ನಮಗೆ ಅದು ಮಣ್ಣು ಎಂದು ಮೊದಲು ಅರಿವಾಗಬೇಕು. ಈ ಅರಿವಿನ ಕೊರತೆಯಿಂದ ನಾವು ಸುಮ್ಮನೆ … More
ಹಲೋ ಮಿಸ್ಟರ್! ನೀನು ಆರನೆಯವನಾಗಿ ಬರುವೆಯಾ!?
ಗ್ರೀಕ್ ದೇಶದ ಕ್ರೀಟ್ ದ್ವೀಪದಲ್ಲಿ ಬಿಷಪ್ ಕ್ರೆಟಿನ್’ನ ಒಂದು ಪುಟ್ಟ ಚರ್ಚ್ ಇತ್ತು. ಆರಕ್ಕಿಂತ ಕಡಿಮೆ ಜನರಿದ್ದರೆ ಚರ್ಚ್ ತನ್ನ ಸೇವಾ ಪ್ರಾರ್ಥನೆಗಳನ್ನು ನಡೆಸಲಾಗುವುದಿಲ್ಲ ಎಂಬುದು ಆ … More
ಸಮತೋಲನದಿಂದ ಶೂನ್ಯ ಸಾಧನೆಯಾಗುವುದು
ಬದುಕಿನಲ್ಲಿ ಎಲ್ಲ ವೈರುಧ್ಯಗಳನ್ನೂ ಒಟ್ಟಾಗಿ ಹೆಣೆಯಲಾಗಿದೆ. ಅವು ಒಟ್ಟಾಗಿ ಅಸ್ತಿತ್ವದಲ್ಲಿರುತ್ತವೆ. ಇದನ್ನು ನೆನಪಿಡಿ; ಸಮತೋಲನ ಸಾಧ್ಯವಾಗುತ್ತದೆ, ಆಗ ಧ್ಯಾನ ಸಂಭವಿಸುತ್ತದೆ ~ ಓಶೋ ರಜನೀಶ್ ಸಮತೋಲನದಲ್ಲಿರುವುದು ಮನಸ್ಸಿಗೆ ಅಸಾಧ್ಯ … More