ಮರಣ ಭಯದಿಂದ ಬಿಡುಗಡೆ ಹೊಂದುವುದು… : ರಮಣರ ವಿಚಾರಧಾರೆ

ಮನಸ್ಸು ನಿವೃತ್ತಿ ಮಾರ್ಗಕ್ಕೆ ತಿರುಗಿದಾಗ ಅದು ಈಶ್ವರನ ಅನುಗ್ರಹಕ್ಕೆ ಪಾತ್ರವಾಗುವುದು‌. ಈ ಅನುಗ್ರಹವು ಮನಸ್ಸನ್ನು ಅಂತರ್ಮುಖ ಗೊಳಿಸಿ ಅದನ್ನು ಪರವಸ್ತುವಿನಲ್ಲಿ ಸೇರಿಸಿ ಬಿಡುತ್ತದೆ . ಆಗ ಎಲ್ಲಾ … More

ಗುರುವಿನ ಅಗತ್ಯವಿದೆಯೇ? : ರಮಣರ ಜೊತೆ ಮಾತುಕಥೆ

“ಆತ್ಮ ಸಾಕ್ಷಾತ್ಕಾರಪಡೆಯಲು ಗುರುವಿನ ಅಗತ್ಯವಿದೆಯೇ?” ಎಂಬ ಬಗ್ಗೆ ಶ್ರೀಮತಿ ಪಿಗೆಟ್ ಮತ್ತು ಶಿಷ್ಯರ ಜೊತೆ ರಮಣ ಮಹರ್ಷಿಗಳು ನಡೆಸಿದ ಸಂವಾದ ಇಲ್ಲಿದೆ.

ಭಗವಂತನ ಸ್ವರೂಪ, ಸುಖದ ಸ್ವರೂಪ : ರಮಣರ ಜೊತೆ ಮಾತುಕಥೆ

ಒಬ್ಬ ಪರಿವಾಜ್ರಕಸಂನ್ಯಾಸಿ ರಮಣ ಮಹರ್ಷಿಗಳನ್ನು ಪ್ರಶ್ನೆ ಕೇಳಿ ತನ್ನ ಸಂದೇಹವನ್ನು ಪರಿಹರಿಸಿಕೊಳ್ಳಲು ಯತ್ನಿಸುತ್ತಿದ್ದ. ಈ ಸಂದರ್ಭದಲ್ಲಿ ನಡೆದ ಪ್ರಶ್ನೋತ್ತರ ಸಂವಾದದ ಒಂದು ತುಣುಕು ಇಲ್ಲಿದೆ…। ಆಕರ: ಶ್ರೀ … More

ನಿಮ್ಮನ್ನೇ ನೀವು ತಿಳಿಯದೆ, ದೇವರನ್ನು ತಿಳಿಯಲು ಹೇಗೆ ಸಾಧ್ಯ? : ರಮಣ ಮಹರ್ಷಿ ವಿವರಣೆ…

“ನಿಮ್ಮನ್ನೇ ನೀವು ತಿಳಿಯದೆ, ದೇವರನ್ನು ತಿಳಿಯಲು ಹೇಗೆ ಸಾಧ್ಯ? ದೇವರನ್ನು ಸಾಕ್ಷಾತ್ಕರಿಸಿಕೊಳ್ಳಬೇಕಾದರೆ, ನೀವು ಯಾರು, ದೇವರನ್ನು ತಿಳಿಯಬಯಸುವವರು ಯಾರು ಎಂಬುದನ್ನು ಸ್ಪಷ್ಟವಾಗಿ ತಿಳಿದಿರಬೇಕಲ್ಲವೇ?” ಇದು ರಮಣರ ಪ್ರಶ್ನೆ… … More

ಬ್ರಹ್ಮಜ್ಞಾನವೆಂದರೆ ಸುಖ ಸಂತೋಷಗಳನ್ನು ಪಡೆಯುವುದಲ್ಲ : ರಮಣ ಧಾರೆ

ವಾಸ್ತವದಲ್ಲಿ ಸುಖ ಸಂತೋಷಗಳು ನಮ್ಮ ಸಹಜ ಸ್ವಭಾವವೇ ಆಗಿವೆ. ಅದು ನಮ್ಮ ಆತ್ಮವೇ ಆಗಿದೆ. ಅದನ್ನು ಪ್ರತಿಯೊಬ್ಬರೂ ಹುಡುಕುತ್ತಾರೆ, ಕಾರಣ ಅದು ಅವರ ಸ್ವಭಾವ. ಅದು ಅವರ … More

ಜ್ಞಾನಿಯ ಪಾಲಿಗೆ ತಾನಿರುವಲ್ಲಿಯೇ ವೃಂದಾವನ : ರಮಣ ಧಾರೆ

ರಮಣ ಮಹರ್ಷಿಗಳನ್ನು ಕಾಣಲು ಬಂದವರು ವಿವಿಧ ಆಧ್ಯಾತ್ಮಿಕ ವಿಚಾರಗಳನ್ನು, ಪ್ರಶ್ನೆಗಳನ್ನು ಮುಂದಿಟ್ಟು ಸಂವಾದ ನಡೆಸುತ್ತಿದ್ದರು. ಈ ಸಂವಾದಗಳ ಸಂಗ್ರಹ ಪುಸ್ತಕಗಳಾಗಿಯೂ ಪ್ರಕಟವಾಗಿವೆ.  ಪ್ರಶ್ನೆ: ನಾನು ಬೃಂದಾವನಕ್ಕೆ ಹೋಗಿ … More

ಜ್ಞಾನಿಗಳ ಸ್ವಪ್ನ ವಿಚಾರ : ರಮಣಧಾರೆ

ರಮಣ ಮಹರ್ಷಿಗಳನ್ನು ಕಾಣಲು ಬಂದವರು ವಿವಿಧ ಆಧ್ಯಾತ್ಮಿಕ ವಿಚಾರಗಳನ್ನು, ಪ್ರಶ್ನೆಗಳನ್ನು ಮುಂದಿಟ್ಟು ಸಂವಾದ ನಡೆಸುತ್ತಿದ್ದರು. ಈ ಸಂವಾದಗಳ ಸಂಗ್ರಹ ಪುಸ್ತಕಗಳಾಗಿಯೂ ಪ್ರಕಟವಾಗಿವೆ.  ಪ್ರಶ್ನೆ:  ಜ್ಞಾನಿಗಳಿಗೆ ಸ್ವಪ್ನ ಉಂಟಾಗುವುದಿಲ್ಲವೆ? … More