ಒಂದು ಅಪೂರ್ವವಾದ ಪೆಟ್ಟಿಗೆಯನ್ನು ಕೊಟ್ಟ ಸ್ಯೂಸ್, “ಇದರೊಳಗೆ ಏನಿದೆ ಎಂದು ಯಾವತ್ತೂ ತೆರೆದು ನೋಡಬೇಡ” ಎಂದು ಸೂಚಿಸಿದ. ಅನಂತರ ದೇವತೆಗಳೆಲ್ಲರೂ ಸೇರಿ ಅವಳಿಗೆ ‘ಪಂಡೋರಾ’ ಎಂದು ಹೆಸರಿಟ್ಟರು. ಪಂಡೊರಾಳ ರಹಸ್ಯ ಪೆಟ್ಟಿಗೆ ಹುಟ್ಟಿಸಿದ್ದ ಕುತೂಹಲವೇ ಇಂದಿನ ‘ಪಂಡೊರಾ ಬಾಕ್ಸ್’ ಎಂಬ ನುಡಿಗಟ್ಟಿನ ಮೂಲ । ಸಂಗ್ರಹ & ಅನುವಾದ: ಚೇತನಾ
ಪ್ರಯತ್ನ ಯಾವತ್ತೂ ರಹಸ್ಯವಾಗಿರಲಿ : ತಾವೋ ತಿಳಿವು
ಬದುಕಲು ಕಲಿಯಿರಿ : ಅಧ್ಯಾಯ 2 : ನಿಮ್ಮಲ್ಲಿದೆ ಅಪಾರ ಶಕ್ತಿ!
ಸ್ವಾಮಿ ಜಗದಾತ್ಮಾನಂದರ ‘ಬದುಕಲು ಕಲಿಯಿರಿ’ ಕೃತಿ ಒಂದಿಡೀ ತಲೆಮಾರಿನ ಮೇಲೆ ಅದ್ಭುತ ಪರಿಣಾಮ ಬೀರಿತ್ತು. ಈಗಲೂ ವಿಶೇಷವಾಗಿ ಯುವಜನರು ಈ ಪುಸ್ತಕವನ್ನು ವಿಶೇಷ ಆದ್ಯತೆಯಿಂದ ಓದುತ್ತಾರೆ. ನ.15ರಂದು ಇಹಲೋಕ ಯಾತ್ರೆ ಮುಗಿಸಿದ ಸ್ವಾಮೀಜಿಯವರ ಸ್ಮರಣೆಯಲ್ಲಿ, ಪುಸ್ತಕದ 7 ಅಧ್ಯಾಯಗಳಿಂದ ಪ್ರತಿದಿನವೂ ಆಯ್ದ ಒಂದು ಭಾಗವನ್ನು ಅರಳಿಮರ ಪ್ರಕಟಿಸಲಿದೆ. ಸಂಪೂರ್ಣ ಓದಿಗಾಗಿ ಮತ್ತು ಅತ್ಯಗತ್ಯವಾಗಿ ಈ ಕೃತಿಯನ್ನು ಕೊಂಡುಕೊಳ್ಳುವುದು ಉತ್ತಮ. ರಹಸ್ಯದ ಕೀಲಿ ಕೈ ಬಯಸಿದ್ದನ್ನು ನೀಡುವ ಅದ್ಭುತ ರಹಸ್ಯ ಶಕ್ತಿಯನ್ನು ಎಲ್ಲಿ ಅಡಗಿಸಿಡುವುದು ಎಂಬ ವಿಚಾರವಾಗಿ ದೇವತೆಗಳಲ್ಲಿ […]