ಮೂರ್ಖ ರಾಜನ ಹೊಟ್ಟೆ ಕಿಚ್ಚು: ಒಂದು ದೃಷ್ಟಾಂತ ಕಥೆ

ಈ ಕಥೆ ಓದಿದ ಮೇಲೆ ನಿಮಗೆ ನಿಮ್ಮನ್ನೂ ಹೀಗೇ ಕಾಡುವ ಹೊಟ್ಟೆಕಿಚ್ಚಿನ ರಾಜನಂಥವರ ನೆನಪಾಗಬಹುದು. ಹಾಗಂತ ಈ ಕಥೆಯ ಮತ್ತೊಬ್ಬ ರಾಜನಂತೆ ನೀವು ಸಜ್ಜನರೋ ಧರ್ಮಭೀರುಗಳೋ ಆಗಿದ್ದೀರಿ … More

ಕತ್ತೆಗೆ ಓದಲು ಕಲಿಸುತ್ತೇನೆ ಅಂದ ನಸ್ರುದ್ದೀನ್!

ಮತ್ತೊಮ್ಮೆ ರಾಜನಿಗೆ ಮುಲ್ಲಾ ನಸ್ರುದ್ದೀನನ್ನು ಪರೀಕ್ಷಿಸುವ ಮನಸ್ಸಾಯಿತು. ಹಾಗೆ ಅವನು ತನಗೆ ಅನುಮಾನ ಬಂದಾಗಲೆಲ್ಲ ನಸ್ರುದ್ದೀನನ್ನು ಕರೆಸಿಕೊಂಡು ಪರೀಕ್ಷೆ ಮಾಡುತ್ತಿದ್ದ. ಅದಕ್ಕೆ ಸರಿಯಾಗಿ ಪ್ರತಿತಂತ್ರ ಹೂಡಿ ನಸ್ರುದ್ದೀನನೂ … More

ಶಾಂತಿಯನ್ನು ಬಿಂಬಿಸುವ ಚಿತ್ರ ಯಾವುದು?

ಶಾಂತಿಯ ಅರ್ಥವನ್ನು ಬಿಂಬಿಸುವ ಅತ್ಯುತ್ತಮ ಚಿತ್ರವನ್ನು ರಚಿಸುವ ಕಲಾವಿದನಿಗೆ ಸಾವಿರ ಹೊನ್ನಿನ ವರಹಗಳನ್ನು ಬಹುಮಾನ ಕೊಡುವುದಾಗಿ ರಾಜನೊಬ್ಬ ಘೋಷಿಸಿದ. ದೇಶದುದ್ದಗಲ ಇದ್ದ ಕಲಾವಿದರು ಸ್ಪರ್ಧೆಯಲ್ಲಿ ಭಾಗವಹಿಸಿದರು. ಕಲಾವಿದರು … More

ಸತ್ಯವನ್ನು ಮಾರಲೊಲ್ಲದ ಮಹಾವೀರ ಮತ್ತು ರಾಜನಿಗೆ ಪಾಠ ಹೇಳಿದ ಜಾಡಮಾಲಿ

ಒಮ್ಮೆ ಹೀಗಾಯ್ತು. ಮೇಲಿಂದ ಮೇಲೆ ಮಹಾವೀರನ ಗುಣಗಾನವನ್ನು ಕೇಳಿ ಬೇಸತ್ತಿದ್ದ ರಾಜಾ ಬಿಂಬಾಸುರನಿಗೆ ಆತನನ್ನು ಒಂದು ಕೈ ನೋಡೇಬಿಡುವ ಎಂದು ಮನಸಾಯ್ತು. ತನ್ನ ಮಂತ್ರಿಯನ್ನು ಕರೆದು, “ಯಾಕೆ … More

ದಾವೂದನು ಕಿರಿಯನಾದ ಸಾಲೊಮನ್’ಗೆ ದೊರೆಯ ಪಟ್ಟ ಕಟ್ಟಿದ್ದು ಯಾಕೆ?

ಇಸ್ರೇಲಿನ ದೊರೆ ದಾವೂದನಿಗೆ ವಯಸ್ಸಾಯಿತು. ಕಣ್ಣುಗಳು ಮಂಜಾಗತೊಡಗಿದವು. ಇನ್ನೇನು ಜೀವ ತೊರೆಯುವ ಕಾಲ ಹತ್ತಿರ ಬಂದಿದೆ ಎಂದು ಅವನಿಗೆ ತಿಳಿಯಿತು. ದಾವೂದನಿಗೆ ಇಬ್ಬರು ಮಕ್ಕಳು. ಹಿರಿಯವನು ಅಡೊನಿಸ್, … More