ಪ್ರೀತಿ ಜ್ಞಾನೋದಯದ ಸಹಜ ಸ್ವಭಾವ

ರಾಬಿಯಾ ಕುರಾನ್ ನಲ್ಲಿದ್ದ ‘ಸೈತಾನ ಎದುರಾದರೆ ಅವನನ್ನು ದ್ವೇಷಿಸು’ ಎಂಬ ವಾಕ್ಯದಲ್ಲಿ ‘ದ್ವೇಷಿಸು’ ಎಂಬ ಪದವನ್ನು ಚಿತ್ತು ಮಾಡಿ ‘ಪ್ರೀತಿಸು’ ಎಂದು ತಿದ್ದಿದ್ದಳು. ಅದಕ್ಕೆ ಅವಳು ಕೊಟ್ಟ … More

ಕಣ್ಣು ಕಂಡ ಸತ್ಯ

ಸತ್ಯ ಯಾವಾಗಲೂ ಸರಿ ಬಾಗಿಲ ಮೂಲಕವೇ, ಕಣ್ಣಿನ ಮೂಲಕ, ನಿಮ್ಮ ಸ್ವಂತ ಅನುಭವವಾಗಿ ನಿಮಗೆ ದಕ್ಕಬೇಕು ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ

ಅಕ್ಕ, ಲಲ್ಲಾ, ರಾಬಿಯಾ… 3 ಪದ್ಯಗಳು

ಹೆಣ್ತನ ಸಹಜವಾಗಿ ಅಧ್ಯಾತ್ಮ ಪ್ರವೃತ್ತಿಯನ್ನು ಹೊಂದಿರುವಂಥದ್ದು. ಹೆಣ್ತನ ಅಂದರೆ ಹೆಣ್ಣಿನ ದೇಹವಲ್ಲ, ಹೆಣ್ಣಿನ ಭಾವ. ಆದ್ದರಿಂದಲೇ ಗಂಡು ಆಧ್ಯಾತ್ಮಿಕ ಸಾಧನೆ ಮಾಡಬೇಕೆಂದರೆ ಆತ ಹೆಣ್ತನವನ್ನು ರೂಢಿಸಿಕೊಳ್ಳಲೇಬೇಕಾಗುತ್ತದೆ. ಆದರೆ … More

ಭಯ ಮತ್ತು ಬಯಕೆಗಳಾಚೆ ಇರುವುದೇ ನಿಜವಾದ ಪ್ರೇಮ

ಪ್ರೇಮವೊಂದೇ ಆತ್ಯಂತಿಕವಾದದ್ದು. ಭಗವಂತನೇ ಅಲ್ಲಿ ಪ್ರಿಯತಮ. ಆತನ ಮೇಲೆ ಯಾವುದೇ ಬಯಕೆ ಮತ್ತು ಭಯಗಳು ಇರುವುದಿಲ್ಲ. ಅದಕ್ಕೆ ರಾಬಿಯಾಳ ಈ ಸಾಲುಗಳಿಗಿಂತ ಬೇರೆ ಸಾಕ್ಷಿ ಬೇಕಾಗಿಲ್ಲ  : … More

ಹಸನ್ ಬಸ್ರಿಗೆ ಪವಾಡದ ಮೋಹ ಬಿಡಿಸಿದ ರಾಬಿಯಾ : Tea time story

ಒಮ್ಮೆ ಸುಪ್ರಸಿದ್ಧ ಪೀರ ಹಸನ್ ಬಸ್ರಿ ರಾಬಿಯಾಳನ್ನು ಭೇಟಿಯಾಗಲು ಬಂದ. ಅವಳು ಆಗ ನದೀ ತಟದಲ್ಲಿ ನೆಲೆಸಿದ್ದಳು. ಇಬ್ಬರೂ ಅಧ್ಯಾತ್ಮ ಸಂಬಂದ ವಿಷಯಗಳನ್ನು ಮಾತಾಡುತ್ತಿರುವಾಗ ನಮಾಜ್ ಸಮಯವಾಯಿತು. … More

ಬರಬಾರದೇ ಭವವೈದ್ಯ, ಬಯಕೆಯುಣ್ಣುತ್ತ ಜೀವ ಹಿಡಿದಿದೆ ಹೃದಯ! ~ ರಾಬಿಯಾ ಪದ್ಯ

ಮೂಲ: ರಾಬಿಯಾ ಅಲ್ ಅದವ್ವಿಯಾ | ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ ಏಕಾಂತದಲಿ ಶಾಂತಿಯಿದೆ ನನಗೆ, ಸೋದರರೇ! ಪ್ರಿಯತಮನ ಚಿರಸಂಗಾತವಿದೆ; ಬೇರೇನೂ ಇಲ್ಲವೆನಗೆ ಅವನೊಲವ ಬದಲು. ಮರ್ತ್ಯಲೋಕದಲಿ ಅವನೊಲವ … More

ಸೂಫಿ ಪರಂಪರೆ : ಪ್ರೇಮದ ಹಾದಿಯ ಆತ್ಮಾನುಭೂತಿ

ಸೂಫಿ ಪರಂಪರೆ ಪ್ರೇಮದ ಹಾದಿಯ ಆತ್ಮಾನುಭೂತಿಯನ್ನು ಮುಖ್ಯ ಕೇಂದ್ರವಾಗಿಟ್ಟುಕೊಂಡು ಬೆಳೆದದ್ದು. ಯಾರು ಪ್ರೇಮದಲ್ಲಿ ಮತ್ತನಾಗಿರುತ್ತಾನೋ ಅವನೇ ಸೂಫಿ. ಎದೆಯಲ್ಲಿ ಪ್ರೇಮ, ಅದನ್ನು ಅಭಿವ್ಯಕ್ತಿಸುವ ಕಾವ್ಯಗಳನ್ನು ಬರೆಯದ ಯಾರೊಬ್ಬರೂ … More

ಪ್ರೇಮವೇ ಭಗವಂತನೆಂದ ಸೂಫಿ : ರಾಬಿಯಾ

ರಾಬಿಯಾ ಯಾವಾಗಲೂ ಒಂದು ಕೈಲಿ ಕೊಳ್ಳಿ, ಒಂದು ಕೈಲಿ ಹೂಜಿ ಹೊತ್ತುಕೊಂಡು ಅಲೆಯುತ್ತಿದ್ದಳು. ಯಾಕೆ ಅಂತ ಕೇಳಿದರೆ, “ನರಕದ ಭಯದಿಂದ ದೇವರನ್ನ ಪ್ರೇಮಿಸೋದಾದರೆ ಅಂಥಾ ನರಕದ ಬೆಂಕಿ … More

ಪ್ರೀತಿ, ಸುಳ್ಳು ಮತ್ತು ರಕ್ತಗಳಿರುವ ನೆಲದಲ್ಲಿ…

ರಾಬಿಯಾಳ ಸಾವಿನ ನಂತರ ಅವಳಣ್ಣ ಹಾರಿಸ್ ಆಕೆಯ ಹೆಸರಲ್ಲೊಂದು ಸಮಾಧಿ ಕಟ್ಟಿಸಿದ. ಅವಳ ಪ್ರೇಮದ ಗುಟ್ಟು ಬಿಟ್ಟುಕೊಟ್ಟಿದ್ದ ಆಸ್ಥಾನ ಕವಿ ರುದಾಕಿಯೇ ಅವಳೆಲ್ಲ ಗಝಲ್‌ಗಳನ್ನು ಪ್ರಚುರ ಪಡಿಸಿದ. … More