ವ್ಯಾಕರಣಬದ್ಧವಾಗಿ ಶ್ರೀ ರಾಮನನ್ನು ಭಜಿಸಿ : ರಾಮರಕ್ಷಾ ಸ್ತೋತ್ರ ಇಲ್ಲಿದೆ ನೋಡಿ…

ಬುಧಕೌಶಿಕ ಋಷಿ ರಚಿಸಿದ ರಾಮರಕ್ಷಾ ಸ್ತೋತ್ರ ಅತ್ಯಂತ ಸುಂದರವೂ ಓದಲು ಮತ್ತು ನೆನಪಿನಲ್ಲಿಟ್ಟುಕೊಳ್ಳಲು ಸುಲಭವೂ ಆಗಿದೆ. ವಾಲ್ಮೀಕಿ ರಾಮಾಯಣದ ಕೆಲವು ಶ್ಲೋಕಗಳೂ ಈ ಸ್ತೋತ್ರದಲ್ಲಿ ಸೇರಿವೆ. ಈ ಸ್ತೋತ್ರದಲ್ಲಿ ಹಲವು ಸ್ವಾರಸ್ಯಗಳಿದ್ದು, ಅವುಗಳಲ್ಲಿ  ಅಂತಿಮ ಚರಣದಲ್ಲಿ ಬರುವ ವಿಭಕ್ತಿ ಅನುಸಾರ ಸ್ತೋತ್ರವೂ ಒಂದು.  ಈ ‘ವ್ಯಾಕರಣಬದ್ಧ ಸ್ತೋತ್ರ’ವನ್ನು ಕಂಠಪಾಠ ಮಾಡಿದರೆ ನಿತ್ಯವೂ ಭಜಿಸಬಹುದು.  ರಾಮೋ ರಾಜಮಣಿಃ ಸದಾ ವಿಜಯತೇ ರಾಜರಲ್ಲಿ ಶ್ರೇಷ್ಠನಾದ ರಾಮನು ವಿಜಯಿಯಾಗಲಿ….. ( ರಾಮನು – ಪ್ರಥಮಾ ವಿಭಕ್ತಿ) ರಾಮಂ ರಮೇಶಂ ಭಜೇ ರಮಾದೇವಿಯ ಪತಿಯಾದ […]