ಕೃತಘ್ನರ ಪಾಡು : ಇಂದಿನ ಸುಭಾಷಿತ, ರಾಮಾಯಣದಿಂದ

ಇಂದಿನ ಸುಭಾಷಿತ, ರಾಮಾಯಣದಿಂದ…

ಶ್ರೀರಾಮ ಹೇಳಿದ ‘ವೃದ್ಧರ ಮಹತ್ವ’

ರಾಮಚಂದ್ರನ ಈ ಮಾತುಗಳು ತನ್ನ ತಂದೆಯ ಕುರಿತಾಗಿ ಮಾತ್ರವಲ್ಲದೆ, ತನ್ನ ತಂದೆಯ ಆಯುವಿನ ಪ್ರತಿಯೊಬ್ಬರ ಕುರಿತಾಗಿಯೂ ಇರುವುದನ್ನು ಗಮನಿಸಬೇಕು. ಈ ಮಾತುಗಳು ರಾಮನ ಸಮಷ್ಟಿ ದೃಷ್ಟಿಗೆ ಒಂದು ಉದಾಹರಣೆಯಾಗಿದೆ.

51 ರಾಮ ಕಥನಗಳ ಹೆಸರು ಗೊತ್ತೆ… !?

ಕೃಷ್ಣ ವಿಶ್ವರೂಪಿಯಾದರೆ, ರಾಮ ವಿಶ್ವವ್ಯಾಪಿ. ಜಾಗತಿಕವಾಗಿ ಜನಪ್ರಿಯತೆಯ ದೃಷ್ಟಿಯಿಂದ ಕೃಷ್ಣನೇ ಮೊದಲಾದರೂ ಸಂಖ್ಯೆಯದೃಷ್ಟಿಯಿಂದ ರಾಮನ ಕಥೆಗಳೇ ಹೆಚ್ಚೆಂದು ತೋರುತ್ತದೆ.  ರಾಮ ಆಯಾ ನೆಲದ ಸೊಗಡಿಗೆ ನಿಲುಕಿದಂತೆ ಮರುರೂಪಗೊಳ್ಳುತ್ತಾ … More

ಆದಿ ಕವಿ, ದಾರ್ಶನಿಕ ಋಷಿ ವಾಲ್ಮೀಕಿ

ವಿಷ್ಣು ಧರ್ಮೋತ್ತರ ಪುರಾಣವು ವಾಲ್ಮೀಕಿಯನ್ನು ವಿಷ್ಣುವಿನ ಅಂಶಾವತಾರವೆಂದೂ, ರಾಮನ ಕಾರ್ಯ ಸಾಧನೆಯ ಕಥನವನ್ನು ಹಬ್ಬಲಿಕ್ಕಾಗಿಯೇ ತ್ರೇತಾ ಯುಗದಲ್ಲಿ ಅವತರಿಸಿದರೆಂದೂ ಹೇಳುತ್ತದೆ. ಜ್ಞಾನಾರ್ಜನಾಕಾಂಕ್ಷಿಗಳು ಫಲಪ್ರಾಪ್ತಿಗಾಗಿ ವಾಲ್ಮೀಕಿಯನ್ನು ಆರಾಧಿಸಬೇಕೆಂದು ಈ … More

ರಾಮಾಯಣದ ಬಗ್ಗೆ ನಿಮಗೆಷ್ಟು ಗೊತ್ತು? : ಪ್ರಾಥಮಿಕ ಮಾಹಿತಿ ಇಲ್ಲಿದೆ

ರಾಮಾಯಣವು ಸನಾತನ ಸಾಹಿತ್ಯದ ಪ್ರಮುಖ ಕೃತಿಗಳಲ್ಲೊಂದು. ಇದು ತ್ರೇತಾಯುಗದಲ್ಲಿ ಸೂರ್ಯವಂಶದಲ್ಲಿ ಜನಿಸಿದ ಶ್ರೀ ರಾಮನ ಕಥನವಾದ್ದರಿಂದ, ಇದಕ್ಕೆ ‘ರಾಮಾಯಣ’ವೆಂದು ಹೆಸರು. ಆದಿಕವಿ ಎಂಬ ಖ್ಯಾತಿ ಪಡೆದ ವಾಲ್ಮೀಕಿಯು … More

‘ತ್ರಿಶಂಕು’ ಯಾರು? ‘ತ್ರಿಶಂಕು ಸ್ವರ್ಗ’ ಎಂದರೇನು?

ಆಚೆಗೂ ಸಲ್ಲದೆ, ಈಚೆಗೂ ಸಲ್ಲದೆ ನಡುವೆ ಸಿಲುಕಿಕೊಂಡವರ ಪಾಡು ನೋಡಿ ‘ತ್ರಿಶಂಕು ಸ್ವರ್ಗ’ ‘ತ್ರಿಶಂಕುವಿನ ಸ್ಥಿತಿ’ ಎಂದು ಹೇಳುವುದು ರೂಢಿಯಲ್ಲಿದೆ. ಈ ನುಡಿಗಟ್ಟು ಚಾಲ್ತಿಗೆ ಬಂದುದರ ಹಿಂದಿನ … More

ಸ್ನೇಹ : ರಾಮಾಯಣ ವಿಚಾರ ವಿಹಾರ

ಸಂಗ್ರಹ ಮತ್ತು ನಿರೂಪಣೆ : ಅಪ್ರಮೇಯ ಅಢ್ಯೋ ವೋಪಿ ದರಿದ್ರೋ ವಾ ದುಃಖಿತಃ ಸುಖಿತೋಪಿ ವಾ | ನಿರ್ದೋಷೋ ವಾ ಸದೋಷೋ ವಾ ವಯಸ್ಯಃ ಪರಮಾ ಗತಿಃ … More

ರಾಮಾಯಣ ವಿಚಾರ ವಿಹಾರ #3 ~ ವಿಮರ್ಶೆ, ವಿವೇಕ

ರಾಮಾಯಣ ಆದರ್ಶ ಕಥನದ ಮಹಾಸಾಗರ. ಅದರಿಂದ ಕೆಲವು ಸೂಕ್ತಿ ಮುಕ್ತಕಗಳನ್ನು ಆರಿಸಿ ನೀಡಿದ್ದಾರೆ ‘ಅನ್ವೇಷಣಮ್’ ಬಳಗದ ಅಪ್ರಮೇಯ.  ವ್ಯಸನೇ ವಾರ್ಥಕೃಚ್ರ್ಚೇ ವಾ ಭಯೇ ವಾ ಜೀವಿತಾತಂಕೇ | … More

ರಾಮಾಯಣ: ಭಾಗ 2 | ಸನಾತನ ಸಾಹಿತ್ಯ ~ ಮೂಲಪಾಠಗಳು #30

ನಾವು ಇಂದು ಓದುತ್ತಿರುವ ಮೂಲ ರಾಮಾಯಣವು ನೈಜ ಕಥನವನ್ನು ಆಧರಿಸಿ ಹಲವು ಹಂತಗಳಲ್ಲಿ, ಹಲವು ಕವಿಗಳಿಂದ ರಚಿಸಲ್ಪಟ್ಟ ಕೃತಿ ಎಂದು ಹೇಳಲಾಗುತ್ತದೆ. ಈ ಕೃತಿಯಲ್ಲಿ ಅಧ್ಯಾಯಗಳಲ್ಲಿ ಬಳಕೆಯಾಗಿರುವ … More