ಮೂಲ : ಜಲಾಲುದ್ದೀನ್ ರೂಮಿ | ಕನ್ನಡಕ್ಕೆ : ಚಿದಂಬರ ನರೇಂದ್ರ
ಪ್ರೇಮಾನುಭೂತಿಯ ತಿಳಿವು: 7 ಚಿತ್ರಿಕೆಗಳು । ಸೂಫಿ Corner
ಸೂಫೀ, ಪ್ರೇಮದ ಮೂಲಕ ಅಧ್ಯಾತ್ಮ ಬೋಧಿಸುವ ಮಾರ್ಗ. ಈ ಮಾರ್ಗದ ಮುಂದಾಳುಗಳು ಮತ್ತು ಪಥಿಕರ ಕೆಲವು ಕಾಣ್ಕೆಗಳು ಈ 7 ಪೋಸ್ಟರ್’ಗಳಲ್ಲಿವೆ.
ರೂಮಿ ಹೇಳಿದ ಕಥೆ : Tea time story
ಜಲಾಲುದ್ದಿನ್ ರೂಮಿಯ ‘ಮಸ್ನವಿ’ ಇಂದ…
ನನ್ನ ಪ್ರಶ್ನೆಗೆ ಅವನ ಉತ್ತರ : Sufi Corner
ಮೂಲ: ಜಲಾಲುದ್ದಿನ್ ರೂಮಿ । ಕನ್ನಡಕ್ಕೆ : ಮಂಜುಳಾ ಪ್ರೇಮ್ ಕುಮಾರ್
ಅವರು ಹಾಗಂದರೆ ನೀವು ಹೀಗೆ ಮಾಡಿ… : ಸೂಫಿ ಕಾರ್ನರ್
ಕೊಳಲೂದಲು ಬೇಕು ಕಿಚ್ಚು : ಅರಳಿಮರ POSTER
ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #32
ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ನನ್ನ ಬದುಕನ್ನು ಬದಲಾಯಿಸಿಕೊಳ್ಳಲು ನಾನು ಸಿದ್ಧನೆ ? ನನ್ನ ಒಳಗನ್ನು ಬದಲಾಯಿಸಿಕೊಳ್ಳಲು ನಾನು ಸಿದ್ಧನೆ ? ಈ ಪ್ರಶ್ನೆಗಳನ್ನು ಕೇಳಿಕೊಳ್ಳಲು ಎಲ್ಲ ಸಮಯವೂ ಶುಭ ಮಹೂರ್ತವೇ. ನಿಮ್ಮ ಜೀವನದ ಒಂದು ದಿನ ಥೇಟ್ ಹಿಂದಿನ ದಿನದ ಹಾಗಿದ್ದರೆ ಇದಕ್ಕಿಂತ ಕರುಣಾಜನಕ ಸಂಗತಿ ಇನ್ನೊಂದಿಲ್ಲ. ಪ್ರತೀ ಕ್ಷಣದ ಜೊತೆ ಪ್ರತೀ ಉಸಿರಿನೊಂದಿಗೆ ಹೊಸತಾಗುತ್ತಲೇ ಇರಬೇಕು. ಹೊಸ ಬದುಕಿನಲ್ಲಿ ಕಾಲಿಡಲು ಇರುವ ದಾರಿ ಒಂದೇ ಸಾಯುವುದು, […]
ಓ ತಬ್ರೀಜಿನ ಸೂರ್ಯನೇ! : ಒಂದು ರೂಮಿ ಪದ್ಯ
ಜಲಾಲುದ್ದೀನ್ ರೂಮಿ | ಕನ್ನಡಕ್ಕೆ : ಚೇತನಾ ತೀರ್ಥಹಳ್ಳಿ ನನ್ನ ನಾನೇ ಅರಿಯದ ನಾನು ನಿಮಗೆ ಹೇಳಲಾದರೂ ಏನನ್ನು? ನಾನು ಕ್ರೈಸ್ತನಲ್ಲ, ಯಹೂದಿಯೂ ಅಲ್ಲ ಮಾಜೂಸನಲ್ಲ ನಾನು, ಮುಸ್ಲಿಮನೂ ಅಲ್ಲ ದಿಕ್ಕು ದೆಸೆಗಳನು ಅರಿತವನಲ್ಲ, ಕಡಲು ನನ್ನದಲ್ಲ, ದಂಡೆಯೂ ನನ್ನದಲ್ಲ, ನಾನು ಬಯಲ ನೆಲದಲಿ ಮಲಗಿದವನಲ್ಲ ಬಾನ ನಿಟ್ಟಿಸಿ ಗ್ರಹತಾರೆ ಕಂಡವನಲ್ಲ… ಭೂಮಿಯಲಿ ಚಿಗಿತವನಲ್ಲ ನೀರಿನಲಿ ಚಿಗುರಿದವನಲ್ಲ ಗಾಳಿಯ ಮಗನಲ್ಲ, ನಾನು ಬೆಂಕಿಯ ಮಗನಲ್ಲ; ಜನ್ನತಿನಿಂದ ಇಳಿದು ಬಂದವನಲ್ಲ, ಆದರೂ ನನಗೀ ಲೋಕದ ಪರಿಚಯವೇ ಇಲ್ಲ! ಅಸ್ತಿತ್ವವೇ […]
ಸುಂದರ ಬದುಕಿಗ ರೂಮಿಯ 8 ಸೂತ್ರಗಳು : ಅರಳಿಮರ posters
ಜಲಾಲುದ್ದೀನ್ ರೂಮಿಯ 8 ಸುಂದರ ಹೇಳಿಕೆಗಳನ್ನು ಇಲ್ಲಿ ಪೋಸ್ಟರ್’ಗಳ ರೂಪದಲ್ಲಿ ನೀಡಲಾಗಿದೆ. ಸಂಗ್ರಹಿಸಲು ಬಯಸುವವರು ಡೌನ್ಲೋಡ್ ಮಾಡಿಕೊಳ್ಳಿ… | ಸಂಗ್ರಹ, ಅನುವಾದ ಮತ್ತು ವಿನ್ಯಾಸ : ಅಲಾವಿಕಾ ಬದುಕಿನ ಜಟಿಲತೆ, ನೋವು, ನಲಿವುಗಳಿಗೆ ರೂಮಿಯ ರಚನೆಗಳಿಂದಾಯ್ದ ಕೆಲವು ಸೂತ್ರಗಳು ಈ ಚಿತ್ರಿಕೆಗಳಲ್ಲಿದೆ. 1 ಬಿಟ್ಟುಕೊಡಲು ಕಲಿಯಿರಿ…. 2 ನೀವೇ ಸಮುದ್ರ 3 ನಡಿಗೆ ನಿರಂತರವಾಗಿರಲಿ 4 ಕೀಲಿ ನಿಮ್ಮ ಕೈಲೇ ಇದೆ ! 5 ನೋವಲ್ಲೇ ನಲಿವಿನ ಬೀಜವಿದೆ 6 ನಾನು ಬದಲಾಗಬೇಕು 7 ನಿಂತಲ್ಲೇ ನಿಂತರೆ… […]
ಜೀವನದ ಸಾರ್ಥಕತೆ ಕುರಿತು ರೂಮಿ ಹೇಳಿದ್ದು….
ಸೂಫಿ ಸಾಧಕ ಜಲಾಲುದ್ದಿನ್ ರೂಮಿಯ ರಚನೆಯೊಂದರಲ್ಲಿ ಬರುವ ಪ್ರಶ್ನೋತ್ತರ ಹೀಗಿದೆ…. ಯಾವುದು ವಿಷ ? ಭಯ ಯಾವುದು? ಹೊಟ್ಟೆಕಿಚ್ಚು ಎಂದರೆ…. ಕೋಪ ಬರುವುದು ಹೇಗೆ? ದ್ವೇಷ ಹೇಗೆ ಉಂಟಾಗುತ್ತದೆ? ಜೀವನದ ಸಾರ್ಥಕತೆ (ಸಂಗ್ರಹ ಮತ್ತು ಅನುವಾದ : ಅಲಾವಿಕಾ)