ಸಂತ ರವಿದಾಸರ ದೋಹೆಗಳು

ಮೂಲ: ಸಂತ ರವಿದಾಸ (ರೈದಾಸ) | ಕನ್ನಡಕ್ಕೆ : ಎಚ್. ಎಸ್. ಶಿವಪ್ರಕಾಶ್

ನಾಮ ಮತ್ತು ಪ್ರೇಮಗಳನ್ನು ಸಾರಿದ ಮಹಾಸಂತ ರೈದಾಸ

ರೈದಾಸರು ಪಾದರಕ್ಷೆ ಹೊಲಿದು ಜೀವನ ನಡೆಸುತ್ತಲೇ ಸಂತ ರಮಾನಂದರಲ್ಲಿ ಆಧ್ಯಾತ್ಮಿಕ ದೀಕ್ಷೆ ಪಡೆದರು. ಸತತ ಸಾಧನೆಯಿಂದ ಬೋಧೆಯನ್ನೂ ಪಡೆದರು. ಅವರ ನುಡಿ-ನಡೆಗಳಲ್ಲಿ ವ್ಯತ್ಯಾಸವಿರಲಿಲ್ಲ. ಅವರು ಭಿನ್ನ ಭಿನ್ನ … More