ನಿಮ್ಮಲ್ಲಿ ಈ 8 ಗುಣಗಳಿವೆಯೇ? ಹಾಗಾದರೆ ನೀವು ಸಕಾರಾತ್ಮಕ ವ್ಯಕ್ತಿ! : Be Positive video

ಸಕಾರಾತ್ಮಕ ಚಿಂತನೆ ಹೊಂದಿರುವುದು ಅಂದರೇನು? ಈ ಪ್ರಶ್ನೆ ಹಲವರದು. ಸಕಾರಾತ್ಮಕ ಬದುಕು ಯಾವುದೋ ಒಂದು ನಿರ್ದಿಷ್ಟ ಗುಣವಲ್ಲ. ಅದು ಹಲವು ಗುಣಗಳ ಮೊತ್ತ. ಹಾಗಾದರೆ ಆ ಗುಣಗಳು … More

ಸುಖ ದುಃಖಗಳು ಕಾಡದಿರುವಂತೆ ಏನು ಮಾಡಬೇಕು? : ಭಗವದ್ಗೀತೆಯ ಬೋಧನೆ

ಶ್ರೀ ಕೃಷ್ಣನು ಭಗವದ್ಗೀತೆಯ ಎರಡನೇ ಅಧ್ಯಾಯದಲ್ಲಿ ಸ್ಥಿತಪ್ರಜ್ಞತೆಯ ಲಕ್ಷಣಗಳನ್ನು ವಿವರಿಸಿದ್ದು, ಅವು ಈ ದಿನಮಾನಕ್ಕೆ ಅತ್ಯಂತ ಪ್ರಸ್ತುತವಾಗಿದೆ.

ನೈಜ ಧಾರ್ಮಿಕತೆಯ 10 ಲಕ್ಷಣಗಳಿವು… ನೀವೆಷ್ಟು ಧಾರ್ಮಿಕರು? ಪರೀಕ್ಷಿಸಿಕೊಳ್ಳಿ!

ಯಾವುದು ಆತ್ಮೋದ್ಧಾರಕ್ಕಾಗಿಯೂ ಪರಹಿತಕ್ಕಾಗಿಯೂ  ಆಚರಿಸಲ್ಪಡುತ್ತದೆಯೋ ಅದು ಧರ್ಮ. ಇದಕ್ಕೆ ಶಾಸ್ತ್ರಾಧಾರವಿಲ್ಲ. ನಿಯಮ – ನಿರ್ಬಂಧಗಳಿಲ್ಲ. ಧರ್ಮ ಎಂದರೆ ಮನುಷ್ಯರು ಅತ್ಯಗತ್ಯವಾಗಿ ಧರಿಸಬೇಕಾದ ಗುಣ. ಸಹಜವಾಗಿ ನಡೆಸಬೇಕಾದ, ಒಳಗೊಳಿಸಿಕೊಳ್ಳಬೇಕಾದ … More