ಲಲ್ಲೇಶ್ವರಿ ಎನ್ನಿ, ಲಲ್ಲಾ ಅರೀಫಾ ಎನ್ನಿ; ಅವಳು ಎಲ್ಲೆಗಳ ಮೀರಿದವಳು….

ಶಿವಭಕ್ತೆ ಲಲ್ಲಾಳನ್ನು ಕಶ್ಮೀರದ ಹಿಂದೂಗಳು ಲಲ್ಲೇಶ್ವರಿ ಎಂದು ಆರಾಧಿಸಿದರೆ, ದೇವಧ್ಯಾನದಲ್ಲಿ ಸದಾ ಮತ್ತಳಾಗಿರುತ್ತದ್ದ ಅವಳನ್ನು ಮುಸ್ಲಿಮರು ಲಲ್ಲಾ ಅರೀಫಾ ಎಂದು ಆದರಿಸಿದರು. ಸೂಫಿ ಸಂತ ಬಬಾ ದಾವೂದ್ ಮಿಶ್ಕಾತಿ ಅವಳನ್ನು ಮಜನೂ – ಇ ಅಕೀಲಾ ಎಂದು ಕರೆದ ~ ಅಲಾವಿಕಾ ಆಧ್ಯಾತ್ಮಿಕ ಜಗತ್ತಿನಲ್ಲಿ ಹೊಳೆದ ತಾರೆಗಳ ಲೆಕ್ಕ ಇಟ್ಟವರಿಲ್ಲ. ಹಾಗೆ ಲೆಕ್ಕವಿಟ್ಟು ಎಷ್ಟು ಹೆಸರಲ್ಲಿ ಕರೆದರೂ ಆ ಎಲ್ಲ ತಾರೆಗಳ ಬೆಳಕು ಒಂದೇ. ಅಪರಿಮಿತಿ ಜ್ಞಾನ, ಅಮೃತೋಪಮ ಪ್ರೇಮ. ಇಂಥಾ ತಾರೆಗಳಲ್ಲಿ ಒಬ್ಬಳು ಕಶ್ಮೀರದ ಲಲ್ಲಾ. ಕಶ್ಮೀರದಲ್ಲಿ, 14ನೇ […]