ರಾಜಕುಮಾರ ಸುದ್ಯುಮ್ನ, ಇಳೆ ಎಂಬ ಹೆಣ್ಣಾಗಿ ಬದಲಾಗಿದ್ದು ಹೇಗೆ!? : ಭಾಗವತ ಪುರಾಣದ ಒಂದು ಕಥೆ

ಮನು, ತನಗೆ ಗಂಡುಮಗುವೇ ಬೇಕೆಂದು ಹಠ ಹಿಡಿದ. ವಸಿಷ್ಠರು ಉಪಾಯಗಾಣದೆ ತಮ್ಮ ಮಂತ್ರ ಶಕ್ತಿಯಿಂದ ಇಳೆಯನ್ನು ಗಂಡಾಗಿ ಪರಿವರ್ತಿಸಿದರು; ಮತ್ತು ಗಂಡಾಗಿ ಪರಿವರ್ತನೆಗೊಂಡ ಆ ಮಗುವಿಗೆ ‘ಸುದ್ಯುಮ್ನ’ ಎಂದು ಹೆಸರಿಟ್ಟರು. ಆದರೆ ನಿಯತಿಯ ನಿರ್ಧಾರ ಬೇರೆಯೇ ಇತ್ತು…..  ಸಂಗ್ರಹ ಮತ್ತು ನಿರೂಪಣೆ : ಚೇತನಾ ತೀರ್ಥಹಳ್ಳಿ | ಆಧಾರ : ಭಾಗವತ ಪುರಾಣ ವೈವಸ್ವತ ಮನು ಮತ್ತು ಶ್ರದ್ಧಾ ದಂಪತಿಗೆ ಎಷ್ಟು ವರ್ಷಗಳು ಕಳೆದರೂ ಮಕ್ಕಳಾಗಿರಲಿಲ್ಲ. ಮನುವಿಗೆ ಮಕ್ಕಳಾಗದೆಹೋದರೆ ಸೃಷ್ಟಿ ಕಾರ್ಯದ ಒಂದು ಕೊಂಡಿ ಕಳಚಿದಂತೆಯೇ. ಆ […]

ಹೆಣ್ಣಾಗಿ ಹೊತ್ತ ಹರಕೆಯನ್ನು ಗಂಡಾಗಿ ತೀರಿಸಿದ ಐಫಿಸ್ : ಗ್ರೀಕ್ ಪುರಾಣ ಕಥೆಗಳು ~ 34

ಇದೊಂದು ವಿಚಿತ್ರ ಕಥೆ. ಹೆಣ್ಣಾಗಿ ಹುಟ್ಟಿದ ಐಫಿಸ್, ಮದುವೆಯ ಹಿಂದಿನ ಗಂಡಾಗಿ ಮಾರ್ಪಾಟುಹೊಂದಿದ ಕಥೆ. ಇದೆಲ್ಲ ನಡೆದಿದ್ದು ಹೀಗೆ… ಸಂಗ್ರಹ ಮತ್ತು ಅನುವಾದ: ಚೇತನಾ ತೀರ್ಥಹಳ್ಳಿ ಕ್ರೀಟ್ ದ್ವೀಪದ ಫೀಸ್ಟಸ್ ಎಂಬಲ್ಲಿ ಜೀವಿಸಿದ್ದ ಲಿಗ್ಡಸ್, ಕಡು ಬಡವನಾಗಿದ್ದ. ಟೆಲಿಥೂಸ ಅವನ ಹೆಂಡತಿ. ಅವಳು ತುಂಬು ಗರ್ಭಿಣಿಯಾಗಿದ್ದಾಗ ಲಿಗ್ಡಸ್ ಚಿಂತಾಕ್ರಾಂತನಾಗಿ ತಲೆ ಮೇಲೆ ಕೈಹೊತ್ತು ಕುಳಿತುಬಿಡುತ್ತಿದ್ದ. ಯಾಕೆ ಹೀಗೆ ಯೋಚನೆಯಲ್ಲಿ ಮುಳುಗಿದ್ದೀಯ ಎಂದು ಹೆಂಡತಿ ಕೇಳಿದರೆ ಏನಿಲ್ಲವೆಂದು ತಲೆಯಾಡಿಸುತ್ತಿದ್ದ. ಗಂಡನ ಅನ್ಯಮನಸ್ಕತೆಯಿಂದ ಬೇಸರಗೊಂಡ ಟೆಲಿಥೂಸ ಒಂದು ದಿನ ಅವನನ್ನು […]