ಮಹಾ ಪ್ರೇಮಿ ಆರ್ಫಿಯಸನ ದುರಂತ ಕಥೆ   

ಆರ್ಫಿಯಸನಿಗೆ ಯೂರಿಡೈಸ್ ತನ್ನ ಹಿಂದೆ ಬರುತ್ತಿದ್ದಾಳೋ ಇಲ್ಲವೋ ಎಂಬ ಅನುಮಾನ ಶುರುವಾಯಿತು. ದೇವದಂಪತಿಗಳ ಎಚ್ಚರಿಕೆ ನೆನಪಾದರೂ ಇನ್ನೇನು ಹೆಬ್ಬಾಗಿಲು ತಲುಪಲು ನಾಲ್ಕೇ ಹೆಜ್ಜೆ ಎಂದು ಉಡಾಫೆ ಮಾಡಿದ. … More