ಜೈನ ತೀರ್ಥಂಕರ ವರ್ಧಮಾನ ಮಹಾವೀರರ ಬಗ್ಗೆ ತಿಳಿದಿರಬೇಕಾದ 9 ಸಂಗತಿಗಳು : ಅರಳಿಮರ ಚಿತ್ರಮಾಲೆ

ಇಂದು ಜೈನ ಧರ್ಮದ ಪ್ರವರ್ತಕರೂ 24ನೇ ತೀರ್ಥಂಕರರೂ ಆದ ವರ್ಧಮಾನ ಮಹಾವೀರರ ಜಯಂತಿ. ತನ್ನಿಮಿತ್ತ, ಭಗವಾನ್ ಮಹಾವೀರರ ಬದುಕಿನ ಪ್ರಾಥಮಿಕ ಮಾಹಿತಿ ನೀಡುವ 9 ಚಿತ್ರಿಕೆಗಳು ಇಲ್ಲಿವೆ…

‘ಕೇವಲಜ್ಞಾನಿ’ ವರ್ಧಮಾನ ಮಹಾವೀರ

ಇಂದು ಅಹಿಂಸೆಯೇ ಮಹೋನ್ನತ ಧರ್ಮವೆಂದು ಸಾರಿದ ವರ್ಧಮಾನ ಮಹಾವೀರನ ಜನ್ಮದಿನ.  ಜೈನ ಧರ್ಮದ ಇಪ್ಪತ್ನಾಲ್ಕು ತೀರ್ಥಂಕರರಲ್ಲಿ ಕೊನೆಯವನು ವರ್ಧಮಾನ ಮಹಾವೀರ. ಮಹಾವೀರನು ಕ್ರಿ.ಪೂ.599ರ ಚೈತ್ರ ಶುದ್ಧ ತ್ರಯೋದಶಿಯ … More