ಶಂಭೂಕ ವಧಾ ಪ್ರಸಂಗ ~ ಒಂದು ಚಿಂತನೆ : ಅರಳಿಮರ ಸಂವಾದ

ಯಾವಾಗ ಶಂಬೂಕನ/ಅಜ್ಞಾನದ ಶಿರಶ್ಚೇಧವಾಯಿತೋ ಆ ಕ್ಷಣವೇ ಆ ಬಾಲಕನಿಗೆ ಎರಡನೇ ಜನ್ಮ ಪ್ರಾಪ್ತಿಯಾಯಿತು ಅಥವಾ ಜ್ಞಾನದ ಉತ್ಪತ್ತಿಯಾಯಿತು. ಇದೆ ಶಾಸ್ತ್ರದಲ್ಲಿ ಹೇಳುವ ದ್ವಿಜತ್ವ, ದ್ವಿಜತ್ವ ಎಂದರೆ ಜ್ಞಾನದಿಂದ ಪ್ರಾಪ್ತಿಯಾದ … More