ಶಕ್ತಿ ಸಂಚಯನ: ತಾವೋ ಧ್ಯಾನ ~ 14

ಹೇಗೆ ಎಲ್ಲ ಬದುಕು, ಅಖಂಡ ಭೌತಿಕ ಸ್ಥಿತಿ ಹಾಗು ಸೂಕ್ಷ್ಮ ಪ್ರಜ್ಞೆಯ ವಿವಿಧ ಹಂತಗಳ ನಡುವೆ ನಿರಂತರವಾಗಿ ಕಾರ್ಯ ನಿರ್ವಹಿಸುತ್ತದೆಯೋ ಹಾಗೆಯೇ ತಾವೋ ನಂಬಿದವರು ದೇಹದ ಎಲ್ಲ ಭಾಗಗಳನ್ನೂ, ಮನಸ್ಸು ಹಾಗು ಚೇತನವನ್ನೂ ಅಧ್ಯಾತ್ಮಿಕ ಇರುವಿಕೆಗಾಗಿ ಬಳಸುತ್ತಾರೆ ~  ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ ಜಲ ಅಗ್ನಿ ವಾಯು ಒಂದಾಗಿ ಕಲೆತು ಚೆಂದಾಗಿ ನೆಲದಿಂದ ಗಗನ ಮುಟ್ಟಿದಂತೆ ಕಾಂಬುದು ಚೆಲುವ ಮಧ್ಯದ ಕಂಬವೋ, ಹೊಗಿಯ ಬಿಂಬವೋ – ಶಿಶುನಾಳ ಶರೀಫ ~ ಅಧ್ಯಾತ್ಮ, ಕೇವಲ ಬುದ್ಧಿ […]