ತಪ್ಪುಗಳನ್ನು ಮಾಡುವ ಸ್ವಾತಂತ್ರ್ಯ ಇರಬೇಕು ಜೊತೆಗೆ ಅವುಗಳಿಂದ ಪಾಠ ಕಲಿಯಲು ಅಗತ್ಯವಾದ ಪ್ರಜ್ಞಾಪೂರ್ಣ ಬದುಕೂ ಇರಬೇಕು.
Tag: ವಿದ್ಯಾಧರ
ಅಹಂಕಾರ ಮತ್ತು ಅಹೋಭಾವ…
ಅಹಂಕಾರಕ್ಕೆ ವಿರುದ್ಧವಾದುದು ಅಹೋಭಾವ. ಇಲ್ಲಿ ನಾನು ಅನ್ನುವ ಪ್ರಶ್ನೆಯೇ ಇರುವುದಿಲ್ಲ. ಮಹತ್ತು ಮಾತ್ರ ಇದೆ, ಅದು ಎಲ್ಲವನ್ನೂ ವ್ಯಾಪಿಸಿಕೊಂಡಿದೆ ಎನ್ನುವ ಚಿಂತನೆ. ~ ವಿದ್ಯಾಧರ ಅಹಂಕಾರ – … More
ತೋರಲಿಲ್ಲಾಗಿ ಬೀರಲಿಲ್ಲ, ಅರಿಯದುದು ಬಗೆಹರಿಯಲು ಸಾಧ್ಯವೇ ಇಲ್ಲ!
ಕೆಟ್ಟ ಆಲೋಚನೆಯೇ ಬರದಂತೆ, ಒಳ್ಳೆಯ ಆಲೋಚನೆಗಳನ್ನು ರೂಢಿಸಿಕೊಳ್ಳುವಂತೆ ಮಾಡುವುದರಿಂದ ಏನಾಯಿತು?! ಒಳ್ಳೆಯ-ಕೆಟ್ಟ ಆಲೋಚನೆಗಳೆಂಬ ವರ್ಗೀಕರಣ ಆಯಿತು! ಒಳ್ಳೆಯ ಆಲೋಚನೆಗಳನ್ನು ಉಳಿಸಿ – ಬೆಳೆಸುವ ಮತ್ತು ಕೆಟ್ಟ ಆಲೋಚನೆಗಳನ್ನು … More
ನಮ್ಮ ಬಹು ದೊಡ್ಡ ಶತ್ರು ಯಾರು?
ಯಾವುದು ನಮ್ಮನ್ನು ನರಳಿಸುತ್ತದೆಯೋ, ಬೇಸರ ಪಡಿಸುತ್ತದೆಯೋ ಅದನ್ನು ಕಾಪಾಡಿಟ್ಟುಕೊಳ್ಳುವುದರಿಂದ ಏನು ಪ್ರಯೋಜನ? ಆದರೆ ನಾವು ಅದೇ ತಪ್ಪನ್ನು ಮಾಡುತ್ತೇವೆ. ಯಾರದೋ ಟೀಕೆಯನ್ನು, ಗೇಲಿಯನ್ನು ಮನಸ್ಸಿನಲ್ಲಿ ನಿಧಿಯ ಹಾಗೆ … More