ವಿವಿಧ ಪುರಾಣಗಳು ಹೇಳುವ ಗಣಪತಿಯ ಜನ್ಮ ಕಥೆ

ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ, ವಿಘ್ನೇಶ್ವರನ ಹುಟ್ಟಿನ ಕೆಲವು ಪೌರಾಣಿಕ ಪಾಠಾಂತರಗಳನ್ನು ಚುಟುಕಾಗಿ ಇಲ್ಲಿ ನೀಡಿದ್ದೇವೆ

ಮಂಗಳವಾರದ ಪ್ರಾರ್ಥನೆಗೆ ಸಂಕಷ್ಟಹರ ಗಣೇಶ ಸ್ತೋತ್ರ: ನಿತ್ಯಪಾಠ

ಮಂಗಳವಾರ ಗಣಪತಿ ಸ್ಮರಣೆಗೆ ಶ್ರೇಷ್ಠವೆಂದು ಹೇಳಲಾಗಿದೆ. ಅಂಗಾರಕ ಸಂಕಷ್ಟಿ ವ್ರತಗಳಲ್ಲೆ ಅತ್ಯಂತ ಶ್ರೇಷ್ಠ. ಉಳಿದಂತೆ ಮಂಗಳವಾರ ಗಣಪನ ಪೂಜೆ ಫಲದಾಯಕವೆಂದು ಆಸ್ತಿಕರ ನಂಬಿಕೆ…  || ಓಂ ಪ್ರಣಮ್ಯ ಶಿರಸಾ ದೇವಂ ಗೌರಿ ಪುತ್ರಂ ವಿನಾಯಕಂ ಭಕ್ತವಾಸಂ ಸ್ಮರೇನ್ನಿತ್ಯಂ ಆಯುಃ ಕಾಮಾರ್ಥ ಸಿದ್ಧಯೇ || ಪ್ರಥಮಂ ವಕ್ರತುಂಡಂಚ ಏಕದಂತಮಂ ದ್ವಿತೀಯಕಂ ತೃತೀಯಂ ಕೃಷ್ಣ ಪಿಂಗಾಕ್ಷಂ, ಗಜವಕ್ತ್ರಂ ಚತುರ್ಥಕಂ ಲಂಬೋದರಂ ಪಂಚಮಂ ಚ ಷಷ್ಠಂ ವಿಕಟಮೇವ ಚ ಸಪ್ತಮಂ ವಿಘ್ನ ರಾಜಂ ಚ ಧೂಮ್ರವರ್ಣಂ ತಥಾಷ್ಟಕಂ ನವಮಂ ಫಾಲಚಂದ್ರಂ ಚ […]