ವಿಪಸ್ಸನ : ಬುದ್ಧ ಗುರು ಬೋಧಿಸಿದ ಅದ್ಭುತ ಧ್ಯಾನ

ಒಂದೆಡೆ ನಮ್ಮ ದೇಹವಿದೆ, ಮತ್ತೊಂದೆಡೆ ನಮ್ಮ ಪ್ರಜ್ಞೆ ಅಥವಾ ಚೇತನ. ಈ ಎರಡನ್ನೂ ಬೆಸೆಯುವುದು ನಡುವೆ ಇರುವ ಶ್ವಾಸ. ಶ್ವಾಸ ಇರುವಷ್ಟೂ ಕಾಲ ನಮ್ಮ ದೇಹವು ಪ್ರಜ್ಞೆಯೊಡನೆ, ಚೇತನದೊಡನೆ ಬೆಸೆದುಕೊಂಡಿರುತ್ತದೆ. ಆದ್ದರಿಂದ ಶ್ವಾಸವನ್ನು ಸ್ವಸ್ಥವಾಗಿಟ್ಟುಕೊಳ್ಳುವುದು ಅತಿ ಮುಖ್ಯ. ವಿಪಸ್ಸನ ಈ ನಿಟ್ಟಿನಲ್ಲಿ ಅತ್ಯಂತ ಪರಿಣಾಮಕಾರಿ ಸಾಧನ

ಚಿನ್ನಸ್ವಾಮಿ ವಡ್ಡಗೆರೆ ಅವರ “ವಿಪಶ್ಯನ” ಅನುಭವ – 3

ಯಾವಾಗ ಪ್ರಜ್ಞೆಯಲ್ಲಿ ಸಾಧಕ ಸ್ಥಿತನಾಗುತ್ತನೊ ಆಗ ಅನಾಸಕ್ತಿ ಬೆಳೆಯುತ್ತದೆ ಮತ್ತು ಜೀವನಮುಕ್ತನಾಗಿಯೇ ತೀರುತ್ತಾನೆ. ಭೋಗಿಸುತ್ತಾ ಭೋಗಿಸುತ್ತಾ ಬಂಧನದಲ್ಲಿ ಸಿಲುಕುತ್ತೇವೆ. ಗಮನಿಸುತ್ತಾ ಗಮನಿಸುತ್ತಾ ಬಿಡುಗಡೆ ಹೊಂದುತ್ತೇವೆ. ಇದೇ ಬುದ್ಧ ಬೋಧೆಯಾಗಿದೆ  ~ ಚಿನ್ನಸ್ವಾಮಿ ವಡ್ಡಗೆರೆ ಭಾಗ 1 ಓದಲು ಇಲ್ಲಿ ನೋಡಿ : https://aralimara.com/2019/01/10/vipassana-3/ ” ಎಲ್ಲ ಪಾಪಕರ್ಮಗಳಿಂದ ದೂರವಿರು, ಕುಶಲ ಕರ್ಮಗಳನ್ನೇ ಮಾಡು, ನಿನ್ನ ಮನಸ್ಸನ್ನು ಪರಿಶುದ್ಧಗೊಳಿಸು” ಇದೇ ಎಲ್ಲಾ ಸಂಬುದ್ಧರ ಉಪದೇಶ. “ದುಃಖದ ಸತ್ಯವನ್ನು ಅದರ ಮೂಲದವರೆಗೂ ಪರಿಶೋಧಿಸಬೇಕು’ ಎಂದು ಬುದ್ಧನು ಹೇಳಿದನು. ಅದಕ್ಕೆಂದೆ ಬುದ್ಧ ತನಗೆ […]

ಚಿನ್ನಸ್ವಾಮಿ ವಡ್ಡಗೆರೆ ಅವರ “ವಿಪಶ್ಯನ” ಅನುಭವ – 1

ನಾನೂ ಕೂಡ 2018 ರ ಅಂತ್ಯ ಅಂದರೆ ಡಿಸೆಂಬರ್ 19 ರಿಂದ 30 ರವರೆಗೆ ಬೆಂಗಳೂರಿನ ಉತ್ತರದಲ್ಲಿರುವ ತುಮಕೂರು ರಸ್ತೆಯಲ್ಲಿ ಬರುವ ದಾಸನಪುರ ಹೋಬಳಿಯ ಆಲೂರಿನಲ್ಲಿರುವ “ಧಮ್ಮ ಪಫುಲ” ಎಂಬ ಧ್ಯಾನ ಕೇಂದ್ರದಲ್ಲಿ ವಿಪಶ್ಯನ ಧ್ಯಾನ ಕಲಿಯಲು ಹೋಗಿ ಬಂದೆ.ನಿಜಕ್ಕೂ ಅಲ್ಲಿ ಕಳೆದ ಹತ್ತು ದಿನಗಳು ನನ್ನ ಪಾಲಿನ ಮಹತ್ವದ ಬಹುಮುಖ್ಯ ಅನುಭವವಾಗಿ ಎಂದಿಗೂ ಮರೆಯಲಾರದಂತೆ ಉಳಿದವು ~ ಚಿನ್ನಸ್ವಾಮಿ ವಡ್ಡಗೆರೆ ಒತ್ತಡದ ಬದುಕಿನಿಂದ ಪಾರಾಗಲೂ ಎಲ್ಲರೂ ಬಯಸುತ್ತಾರೆ. ಒಂದನ್ನು ಮರೆಯಲು ಮತ್ತೊಂದು, ಮತ್ತೊಂದನ್ನು ಮರೆಯಲು ಇನ್ನೊಂದು ಹೀಗೆ […]