ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ : ನಮ್ಮ ಬೆಳವಣಿಗೆಯೊಡನೆ ಲೋಕ ಹಿತ ದೃಷ್ಟಿ…..

ರಾಮಕೃಷ್ಣ ಮಿಷನ್ ಸ್ಥಾಪಿಸಿದ ಸ್ವಾಮಿ ವಿವೇಕಾನಂದರು ಅದಕ್ಕೆ “ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ” ಎಂಬ ಧ್ಯೇಯ ವಾಕ್ಯವನ್ನೂ ಕೊಟ್ಟರು. ಇದರ ಅರ್ಥ, “ಸ್ವಂತದ ಮುಕ್ತಿಗಾಗಿಯೂ ಜಗತ್ತಿನ ಹಿತಕ್ಕಾಗಿಯೂ … More

‘ಮಹಿಳೆಯರಿಗೆ ಪ್ರತ್ಯೇಕ ಸಂದೇಶವೇಕೆ?’ : ಸ್ವಾಮಿ ವಿವೇಕಾನಂದ

“ಭಾರತದ ಮಹಿಳೆಯರಿಗೆ ನಿಮ್ಮ ಸಂದೇಶವೇನು?” ಎಂಬ ಪ್ರಶ್ನೆಗೆ ಸ್ವಾಮೀಜಿ, “ಮಹಿಳೆಯರಿಗೆ ಪ್ರತ್ಯೇಕವಾಗಿ ಹೇಳುವಂತದೇನೂ ಇಲ್ಲ. ಪುರುಷರಿಗೆ ಏನು ಹೇಳುತ್ತಾ ಬಂದಿದ್ದೇನೋ, ಅದು ಮಹಿಳೆಯರಿಗೂ ಅನ್ವಯಿಸುತ್ತದೆ. ಸಬಲರಾಗಿ, ಶ್ರದ್ಧೆ … More

ವಿವೇಕಾನಂದರ ಸಂನ್ಯಾಸಿ ಗೀತೆ; ಕುವೆಂಪು ಅನುವಾದದಲ್ಲಿ…

ವಿವೇಕಾನಂದರ ಸುಪ್ರಸಿದ್ಧ ಸಂನ್ಯಾಸಿ ಗೀತೆಯನ್ನು ಕುವೆಂಪು ಕನ್ನಡಕ್ಕೆ ಅನುವಾದಿಸಿದ್ದಾರೆ. ಕುವೆಂಪು, ರಾಮಕೃಷ್ಣ ಪರಂಪರೆಯ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದರು. ಸ್ವತಃ ದಾರ್ಶನಿಕರೂ ಆಗಿದ್ದ ಕುವೆಂಪು, ಈ ಪ್ರಭಾವವನ್ನು ತಮ್ಮ ಸಾಹಿತ್ಯಸೃಷ್ಟಿಯ … More

ಸಾಮಾಜಮುಖಿ ಅಧ್ಯಾತ್ಮ ಸಾಧಕಿ ~ ಶ್ರೀಮಾತೆ ಶಾರದಾ ದೇವಿ

ಅವರು ಸಂನ್ಯಾಸಿ ಶಿಷ್ಯರಿಗೆ ಅಮ್ಮನಾಗಿದ್ದಂತೆಯೇ ಕಳ್ಳತನ ಮಾಡುತ್ತಿದ್ದ ಅಂಜದನಿಗೂ ಅಮ್ಮನಾದರು. ಡಕಾಯಿತ ದಂಪತಿಗಳಿಂದ `ಮಗಳೇ’ ಎಂದು ಕರೆಸಿಕೊಂಡರು. ಸಾಮಾಜಿಕ ತಾರತಮ್ಯವನ್ನು ತಮ್ಮ ಆಚರಣೆಯ ಮೂಲಕ ನಯವಾಗಿ ವಿರೋಧಿಸಿ … More

ಸಹಾಯ ಸ್ವೀಕರಿಸಿದವರಿಗೆ ಕೃತಜ್ಞರಾಗಿರಿ : ಸ್ವಾಮಿ ವಿವೇಕಾನಂದ

ಕೆಲವೊಮ್ಮೆ ನಾವು ಯಾರು ಯಾರಿಗೋ ಮಾಡಿದ ಸಹಾಯವನ್ನು ನೆನೆಯುತ್ತ “ಅವರಿಗೆ ಉಪಕಾರಸ್ಮರಣೆಯೇ ಇಲ್ಲ… ಅವರು ನನಗೆ ಕೃತಜ್ಞರಾಗಿರಬೇಕಿತ್ತು” ಎಂದೆಲ್ಲ ಗೊಣಗುತ್ತಾ ಇರುತ್ತೇವೆ. ವಾಸ್ತವದಲ್ಲಿ ಸಹಾಯ ಮಾಡುವುದು ನಮ್ಮ … More

ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಶಿಕ್ಷಣ

ಶಿಕ್ಷಣ ಪಡೆದ ವ್ಯಕ್ತಿ ಹೆಚ್ಚು ಜ್ಞಾನಿಯೂ ವಿನೀತನೂ ಧೀರನೂ ಆಗಬೇಕು. ಆದರೆ ಅದು ಸಾಧ್ಯವಾಗುತ್ತಿಲ್ಲ. ಹೆಚ್ಚು ಶಿಕ್ಷಣದಿಂದ ಹೆಚ್ಚು ಅಹಂಕಾರ ಎನ್ನುವುದಾದರೆ ಅಂತಹ ಶಿಕ್ಷಣವಾದರೂ ಏಕೆ ಹೇಳಿ!? … More

ವ್ಯಕ್ತಿತ್ವ ವಿಕಸನ – Personality development ಯಾಕೆ ಮುಖ್ಯ?

ನಮ್ಮೊಳಗಿನ ಎಲ್ಲ ಸಕಾರಾತ್ಮಕ ಸಾಧ್ಯತೆಗಳನ್ನರಿತು, ಸಂಕುಚಿತಗೊಂಡಿರುವ ವ್ಯಕ್ತಿತ್ವವನ್ನು ಅರಳಿಸಿಕೊಳ್ಳುವ ಪ್ರಕ್ರಿಯೆಯೇ ವ್ಯಕ್ತಿತ್ವ ವಿಕಸನ ~ ಆನಂದಪೂರ್ಣ ವ್ಯಕ್ತಿತ್ವ ವಿಕಸನಕ್ಕೂ ಅಧ್ಯಾತ್ಮಕ್ಕೂ ಏನು ಸಂಬಂಧ? ಯಾರಾದರೂ ಪ್ರಶ್ನಿಸಬಹುದು. ಸಂಬಂಧವಿದೆ. … More

ಸ್ವರ್ಗ ಎಂಬುದು ಭೋಗಾಸಕ್ತರ ಕಲ್ಪನೆ : ಬೆಳಗಿನ ಹೊಳಹು

ಸ್ವರ್ಗದ ಕಲ್ಪನೆಯನ್ನು ಕಿತ್ತೆಸೆಯಿರಿ. ಯಾರಾದರೂ ಶಾಶ್ವತವಾಗಿ ಸುಖದಿಂದ ಇರಬಹುದಾದ ಲೋಕವೊಂದಿದೆ ಅನ್ನುವುದೇ ದೊಡ್ಡ ಭ್ರಮೆ. ಅದು ತೊಲಗಬೇಕು. ಎಲ್ಲಿ ಸುಖವಿದೆಯೋ ಅಲ್ಲಿ ದುಃಖವಿದ್ದೇ ಇರುವುದು ~ ಸ್ವಾಮಿ … More

ಶ್ರೀ ರಾಮಕೃಷ್ಣ – ಸ್ವಾಮಿ ವಿವೇಕಾನಂದರು ಮತ್ತು ರಾಷ್ಟ್ರ ಕುಂಡಲಿನಿ ~ 4| ಭರತ ಖಂಡಕ್ಕೆ ಪರಮಹಂಸರು ಮತ್ತು ಸ್ವಾಮೀಜಿಯ ಕೊಡುಗೆ ಏನು?

ಸ್ವಾಮಿ ಶಿವಾನಂದರ ಬಳಿ ಬಂದ ಭಕ್ತರೊಬ್ಬರು ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟವನ್ನು ಉಲ್ಲೇಖಿಸಿ ರಾಮಕೃಷ್ಣ ಮಹಾಸಂಘ ಈ ನಿಟ್ಟಿನಲ್ಲಿ ತಟಸ್ಥವಾಗಿದೆ ಎಂದು ಆಕ್ಷೇಪಿಸುತ್ತಾರೆ. ಭಕ್ತರ ಎರಡು ಪ್ರಶ್ನೆಗಳಿಗೆ ಶಿವಾನಂದರು … More

ಶ್ರೀ ರಾಮಕೃಷ್ಣ – ಸ್ವಾಮಿ ವಿವೇಕಾನಂದರು ಮತ್ತು ರಾಷ್ಟ್ರ ಕುಂಡಲಿನಿ ~ 3| ಗಾಂಧೀಜಿಯ ದೇಶ ಸೇವೆ ಮತ್ತು ಪರಮಹಂಸ ಪರಂಪರೆಯ ಚಿಂತನೆ

“ಮಹಾತ್ಮಾ ಗಾಂಧಿ ಮತ್ತು ಇತರ ದೇಶಭಕ್ತರಾದ ಮುಂದಾಳುಗಳು ನಿಜವಾದ ಸೇವಾಕಾರ್ಯದಲ್ಲಿ ತೊಡಗುತ್ತಿಲ್ಲ ಎನ್ನುತ್ತೀರಾ?” ಎಂದು ಭಕ್ತ ಕೇಳಿದ ಪ್ರಶ್ನೆಗೆ ಸ್ವಾಮಿ ಶಿವಾನಂದರು ಉತ್ತರಿಸತೊಡಗಿದರು…  ಹಿಂದಿನ ಲೇಖನವನ್ನು ಇಲ್ಲಿ ಓದಿ … More