ಸ್ವಾಮಿ ಶಿವಾನಂದರಿಗೆ ಭಕ್ತರೊಬ್ಬರು ಕೇಳಿದ ಪ್ರಶ್ನೆಯನ್ನು ಹಿಂದಿನ ಸಂಚಿಕೆಯಲ್ಲಿ (ಇಲ್ಲಿ ನೋಡಿ : https://aralimara.com/2019/01/01/kuvempu-2/) ಓದಿದ್ದೀರಿ. ಅವರ ಪ್ರಶ್ನೆಗೆ ನೀಡಿದ ಉತ್ತರವೇನು ಗೊತ್ತೆ? ಅದನ್ನು ಸ್ವಾಮಿ ಅಪೂರ್ವಾನಂದರು … More
Tag: ವಿವೇಕಾನಂದ
ನಂಬಿ ಕೆಟ್ಟವರಿಲ್ಲ… ಮೂಢನಂಬಿಕೆಯಲ್ಲಿ ಉದ್ಧಾರವಾದವರಿಲ್ಲ!
ಸ್ವಾಮಿ ವಿವೇಕಾನಂದರಂತೂ ತಮ್ಮ ಜನರು ಮೌಢ್ಯದಿಂದ ರೂಢಿಸಿಕೊಂಡ ನಂಬಿಕೆಗಳನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾರೆ. ದೇಶ ಹಿಂದುಳಿದಿರುವುದಕ್ಕೆ ಜನರಲ್ಲಿನ ಮೂಢನಂಬಿಕೆ ಮತ್ತು ಕಂದಾಚಾರಗಳೇ ಕಾರಣ ಎನ್ನುತಿದ್ದ ವಿವೇಕಾನಂದರು, ತಮ್ಮ ಬಹುತೇಕ … More
ಕುವೆಂಪು ಅನುವಾದದಲ್ಲಿ ವಿವೇಕಾನಂದರ ಗೀತೆ : ಬಲ್ಲವರದಾರು?
ಏನಿಲ್ಲ! ಏನಿಲ್ಲವೆಂಬುದೂ ಅಲ್ಲಿಲ್ಲ! ಏನದೆಂಬುದನರಿವರಾರೊಬ್ಬರೂ ಇಲ್ಲ! ಕರಿದಿಲ್ಲ; ಬಿಳಿದಿಲ್ಲ; ದಿನವಿಲ್ಲ; ನಿಶೆಯಿಲ್ಲ ಅರಿವಿಲ್ಲ; ಮನವಿಲ್ಲ; ಅಳಿವಿಲ್ಲ; ಉಳಿವಿಲ್ಲ; ಶೂನ್ಯಮಲ್ಲವು! ಸರ್ವವೂ ‘ನೇತಿ.. ನೇತಿ’! ಕಾಲದೇಶಗಳಿಲ್ಲ! ಸಾವು ಬಾಳುಗಳಿಲ್ಲ! … More
ಮಾತೆ – ಜಗನ್ಮಾತೆ ಕುರಿತು ಸ್ವಾಮಿ ವಿವೇಕಾನಂದ : ಬೆಳಗಿನ ಹೊಳಹು
ಸರ್ವಶಕ್ತನನ್ನು ಯಾವುದು ಚಲಿಸುವಂತೆ ಮಾಡಬಲ್ಲುದು ಯಾವುದು? ಈ ಪ್ರಪಂಚವನ್ನು ಸೃಷ್ಟಿಸುವಂತೆ ತಾಯಿಗೆ ಯಾರು ಪ್ರೇರೇಪಿಸಿದ್ದು? ಅವಳಿಗೆ ಗುರಿ ಏನೂ ಇಲ್ಲ. ಯಾವುದನ್ನು ಯಾರೂ ಇನ್ನೂ ಮುಟ್ಟಿಲ್ಲವೋ, ಅದೇ … More
ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ
ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ ಇಂದು 125 ವರ್ಷಗಳು ತುಂಬಿದವು. ಈ ಭಾಷಣ ಅಂದಿನ ಅತ್ಯಂತ ಪ್ರಭಾವೀ ಭಾಷಣವೆಂದು ಪರಿಗಣಿಸಲ್ಪಟ್ಟಿತ್ತು. ಎಲ್ಲ ದೇಶ-ಧರ್ಮಗಳ ಸಭಿಕರು- ಶ್ರೋತೃಗಳು ಸ್ವಾಮೀಜಿಯವರ … More
ಆತ್ಮವೇ ದೇವರು, ದೇವರೇ ಆತ್ಮವೂ… : ಬೆಳಗಿನ ಹೊಳಹು
“ವಿಶ್ವದ ಹಿಂದೆ ಗೋಚರಿಸುವ ‘ನಾನು’, ದೇವರೆಂದು ಕರೆಯಲ್ಪಡುತ್ತದೆ. ಅದೇ ‘ನಾನು’, ದೇಹದ ಹಿಂದೆ ಕಂಡುಬಂದರೆ, ಅದನ್ನು ‘ಆತ್ಮ’ವೆಂದು ಕರೆಯುತ್ತೇವೆ” ಅನ್ನುತ್ತಾರೆ ಸ್ವಾಮಿ ವಿವೇಕಾನಂದ. ಪರಮೋನ್ನತ ಶಕ್ತಿ ಅಥವಾ … More
ತ್ಯಾಗ ಮತ್ತು ಸೇವೆ : ವಿವೇಕ ವಿಚಾರ
ತ್ಯಾಗವಿಲ್ಲದೆ ಯಾವುದೂ ಸಾಧ್ಯವಿಲ್ಲ. ಇತರರಗೆ ನೀವು ಸಹಾಯ ಮಾಡಬೇಕೆಂದಿದ್ದರೆ ಮೊದಲು ನಿಮ್ಮ ಸ್ವಾರ್ಥ ಹೋಗಬೇಕು. ಹೌದು. ಕ್ರಿಸ್ತನು ಹೇಳುವಂತೆ ನೀವು ದೇವರನ್ನೂ ಸಂಪತ್ತನ್ನೂ ಒಟ್ಟಿಗೆ ಒಲಿಸಿಕೊಳ್ಳಲಾರಿರಿ. ಒಟ್ಟಿಗೆ … More
ಸಮಾಜ ಸುಧಾರಣೆಗೆ ಮುನ್ನ ಶಿಕ್ಷಣ ನೀಡುವುದು ಮುಖ್ಯ : ವಿವೇಕ ವಿಚಾರ
ಪ್ರತಿಯೊಬ್ಬರೂ ತಮ್ಮ ಮೋಕ್ಷಕ್ಕೆ ತಾವೇ ದುಡಿಯಬೇಕಾಗಿದೆ. ಬೇರೆ ಮಾರ್ಗವೇ ಇಲ್ಲ. ಇದರಂತೆಯೇ ದೇಶಗಳೂ ಕೂಡಾ. ಉತ್ತಮ ಸಂಸ್ಥೆಗಳು ಬರುವವರೆಗೆ ಹಳೆಯ ಸಂಸ್ಥೆಗಳನ್ನು ನಾಶ ಮಾಡುವುದು ವಿನಾಶಕಾರಿ. ಆದ್ದರಿಂದ, ಯಾರಿಗೆ … More
ವಿವೇಕ ವಿಚಾರ : ಹೃದಯವಂತಿಕೆಯ ಅಪಾರ ಶಕ್ತಿ
ಎಲ್ಲಕ್ಕಿಂತ ಮುಖ್ಯವಾಗಿ ನಮಗೆ ಇರಬೇಕಾದುದು ಹೃದಯವಂತಿಕೆ. ಬುದ್ಧಿಯಲ್ಲಿ ಮತ್ತು ವಿಚಾರ ಶಕ್ತಿಯಲ್ಲಿ ಏನಿದೆ? ಕೆಲವು ಹೆಜ್ಜೆಗಳು ಹೋಗಿ ಅಲ್ಲಿ ನಿಲ್ಲುವವು. ಸ್ಫೂರ್ತಿ ಬರುವುದು ಹೃದಯದಿಂದ. ಪ್ರೇಮವು ಅಸಾಧ್ಯವಾದ … More
ವಿವೇಕ ವಿಚಾರ : ಹೆದರಬೇಡಿ…ನಿರ್ಭೀತರಾಗಿರಿ!!
ಸಾಧನೆಯ ಹಾದಿಯಲ್ಲಿ ನಮಗೆ ದೊಡ್ಡ ಅಡ್ಡಿಯೆಂದರೆ ಭಯ. ನಾವು ನಿರ್ಭೀತರಾಗಿರಬೇಕು. ಆಗ ಮಾತ್ರ ನಮ್ಮ ಕೆಲಸ ಪರಿಪೂರ್ಣವಾಗುವುದು. ಮುಂದೆ ಏನಾಗುತ್ತದೆ ಎಂಬುದನ್ನೇ ಯೋಚಿಸುತ್ತಾ ಕುಳಿತುಕೊಂಡರೆ ಯಾವ ಕೆಲಸವೂ … More