ನೀವು ಮರದ ತುಂಡಿಗೆ ಸರಿಸಮರೇ!? : ಓಶೋ ವಿಚಾರಧಾರೆ

ಬದುಕಿನಲ್ಲಿ ಪ್ರಜ್ಞಾಪೂರ್ವಕ ಉದ್ದೇಶವಿರದೆ ಯಾರೂ ಎಂದೂ ತಲುಪಲಾರರು. ಅಂತಹ ಪ್ರಜ್ಞಾಪೂರ್ವಕ ಹಂಬಲ ನಾವು ವಿಚಾರ ಮಾಡಿದಾಗ ಮಾತ್ರ ಸಿಗುತ್ತದೆ  ~ ಓಶೋ ರಜನೀಶ್ ಚಿಂತನ ಮನನಗಳಿಂದ ಸತ್ಯದ ಹಂಬಲ ಹುಟ್ಟುತ್ತದೆ. ಬದುಕಿನ ಕುರಿತು ನಮ್ಮಲ್ಲಿ ತುಂಬ ಕಡಿಮೆ ಜನ ಆಲೋಚನೆ ನಡೆಸುತ್ತೇವೆ. ಬಹುತೇಕ ಮಂದಿ ಮರದ ತುಂಡನ್ನು ನೀರಿನಲ್ಲಿ ಹರಿಯಬಿಟ್ಟವರಂತೆ ಜೀವಿಸುತ್ತಾರೆ. ನೀರು ಹೇಗೆಲ್ಲ ಹರಿಯುತ್ತದೋ ಹಾಗೆಯೇ ಆ ಮರದ ತುಂಡೂ ಹರಿಯುತ್ತ ಸಾಗುತ್ತದೆ. ಆ ಮರದ ತುಂಡಿಗೆ ತನ್ನದೇ ಗುರಿ ಎಂಬುದು ಇರುವುದಿಲ್ಲ. ಆ ಮರದ […]

ರಾಮಾಯಣ ವಿಚಾರ ವಿಹಾರ #3 ~ ವಿಮರ್ಶೆ, ವಿವೇಕ

ರಾಮಾಯಣ ಆದರ್ಶ ಕಥನದ ಮಹಾಸಾಗರ. ಅದರಿಂದ ಕೆಲವು ಸೂಕ್ತಿ ಮುಕ್ತಕಗಳನ್ನು ಆರಿಸಿ ನೀಡಿದ್ದಾರೆ ‘ಅನ್ವೇಷಣಮ್’ ಬಳಗದ ಅಪ್ರಮೇಯ.  ವ್ಯಸನೇ ವಾರ್ಥಕೃಚ್ರ್ಚೇ ವಾ ಭಯೇ ವಾ ಜೀವಿತಾತಂಕೇ | ವಿಮೃಶನ್ ವೈ ಸ್ವಯಾ ಬುದ್ಧ್ಯಾ ದೃತಿಮಾನ್ನಾವಸೀದತಿ ||೯|| ಬಾಲಿಶಸ್ತು ನರೋ ನಿತ್ಯಂ ವೈಕ್ಲವ್ಯಂ ಯೋsನುವರ್ತತೇ | ಸ ಮಜ್ಜತ್ಯವಶಃ ಶೋಕೇ ಭಾರಾಕ್ರಾಂತೇವ ನೌರ್ಜಲೇ ||೧೦|| [ಕಿಷ್ಕಿಂಧಾ ಕಾಂಡ, ಸರ್ಗ ೭ ] ದುಃಖದ ಕಾಲದಲ್ಲಾಗಲಿ ಆರ್ಧಿಕವಾದ ಮುಗ್ಗಟ್ಟಿನಲ್ಲಾಗಲಿ, ಪ್ರಾಣಾಂತಕ ವಿಪತ್ತಿನಲ್ಲಾಗಲಿ, ಸ್ವಬುದ್ಧಿಯಿಂದ ವಿಮರ್ಶಿಸಿ ಧೈರ್ಯವನ್ನು ತಂದುಕೊಳ್ಳುವವರಿಗೆ ಯಾವ ಹಾನಿಯೂ […]

ವಿವೇಕ ವಿಚಾರ: ಆತ್ಮವಿಶ್ವಾಸದ ಅನಂತ ಶಕ್ತಿ

ನಮಗೆ ಇಂದು ಬೇಕಾಗಿರುವುದು ಶಕ್ತಿ. ಅದಕ್ಕಾಗಿಯೇ ಆತ್ಮವಿಶ್ವಾಸವಿರಲಿ. ನಾವು ದುರ್ಬಲರಾಗಿರುವೆವು. ಅದಕ್ಕಾಗಿಯೇ ಈ ರಹಸ್ಯ, ಈ ಮಾಯಮಂತ್ರಗಳೆಲ್ಲ ನಮ್ಮನ್ನು ಆವರಿಸಿರುವವು. ಮೊದಲು ನಿಮ್ಮ ನರಗಳನ್ನು ದೃಢಗೊಳಿಸಿಕೊಳ್ಳಿ. ನಮಗೆ ಇಂದು ಬೇಕಾಗಿರುವುದು ಕಬ್ಬಿಣದಂಥ ಮಾಂಸಖಂಡಗಳು, ಉಕ್ಕಿನಂತಹ ನರಗಳು. ನಾವು ಬೇಕಾದಷ್ಟು ಅತ್ತಿರುವೆವು. ಇನ್ನು ಸಾಕು. ನಿಮ್ಮ ಕಾಲಿನ ಮೇಲೆ ನಿಂತು ಪುರುಷಸಿಂಹರಾಗಿ. ನಮಗೆ ಇಂದು ಬಹಳ ಮುಖ್ಯವಾಗಿ ಬೇಕಾಗಿರುವುದು ಶ್ರದ್ಧೆ. ದುರದೃಷ್ಟವಶಾತ್ ಅದು ಇಂದು ಮುಕ್ಕಾಲುಪಾಲು ಮರೆಯಾಗಿದೆ. ಅದಕ್ಕಾಗಿಯೇ ನಾವು ಇಂತಹ ಅಧೋಗತಿಗೆ ಬಂದಿರುವುದು. ಯಾವುದೇ ವ್ಯಕ್ತಿಯನ್ನು ಉನ್ನತಿಗೇರಿಸುವುದು […]