ಜನಪದ ಹೆಣ್ಣಿನ ಪಂಚಮಿ ಹಾಡು : ನಾಗರ ಪಂಚಮಿ ವಿಶೇಷ

ಶಿವಪುತ್ರಿ, ನಾಗದೇವತೆ ಮಾನಸಾ ದೇವಿಯ ಪೂಜೆ ಎಂದು ಕೆಲವು ಕಡೆ; ಮಹಾಸರ್ಪ ಸಂಕರ್ಷಣನ ಗೌರವಕ್ಕೆ ಎಂದು ಕೆಲವು ಕಡೆ; ವಾಸುಕಿಯ ನೆನಪಿಗೆ ಎಂದು ಕೆಲವರು. ತಕ್ಷನ ನೆನಪಿಗೆ ಎಂದು ಕೆಲವರು… ಹೀಗೆ ಭಿನ್ನ ಕಥನಗಳು ಸಿಗುವುದುಂಟು. ಆತ್ಯಂತಿಕವಾಗಿ ಧರ್ಮ, ಆಧ್ಯಾತ್ಮ, ಜಾನಪದಗಳೆಲ್ಲ ಒಂದನ್ನೇ ಹೇಳುತ್ತಿದ್ದರೂ ಹೇಳುವ ಬಗೆ ಭಾವಗಳು ಬೇರೆ ಬೇರೆ. ಹಾವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಅಧ್ಯಾತ್ಮದಲ್ಲಿ ಅದು ಕುಂಡಲಿನಿ. ಅದು ಪ್ರಜ್ಞೆ. ಧರ್ಮದಲ್ಲಿ ಅದು ದೇವತೆ. ಜನಪದರ ಪಾಲಿಗೆ ಹಾವು ದೈನಂದಿನ ಬದುಕಿನ ಸಮತೋಲನ ಕೊಂಡಿ. […]

ವಾರದ ಕ್ಯಾಲೆಂಡರ್: ಈ ವಾರದ ದಿನ ವಿಶೇಷಗಳು

25, ಭಾನುವಾರ : ಶ್ರೀ ರಾಮ ನವಮಿ | 26, ಸೋಮವಾರ : ಮೇಲುಕೋಟೆ ವೈರಮುಡಿ, ಧರ್ಮಸ್ಥಳ – ಮೂಡಬಿದ್ರೆಗಳಲ್ಲಿ ರಥ |  27, ಮಂಗಳವಾರ : ವಿಶ್ವ ರಂಗಭೂಮಿ ದಿನ 28 | ಬುಧವಾರ : ಕೊಳ್ಳೇಗಾಲ, ನಂಜನಗೂಡುಗಳಲ್ಲಿ ರಥ | 29, ಗುರುವಾರ : ಮಹಾವೀರ ಜಯಂತಿ | 30, ಶುಕ್ರವಾರ : ಗುಡ್ ಫ್ರೈಡೇ | 31 ಶನಿವಾರ : ಹೋಲಿ ಸಾಟರ್’ಡೇ, ಅಕ್ಕಮಹಾದೇವಿ ಜಯಂತಿ