ವಿಶ್ವಧರ್ಮ ಎನ್ನುವುದು ಅಸ್ತಿತ್ವಕ್ಕೆ ಬರುವುದಾದರೆ… : ವಿವೇಕ ವಿಚಾರ

“ಇಷ್ಟ ಸಿದ್ಧಾಂತವೆಂದರೆ, ಮನುಷ್ಯನಿಗೆ ತನ್ನದೇ ಧರ್ಮವನ್ನು ಹುಡುಕಿಕೊಳ್ಳುವ ಅವಕಾಶವನ್ನು ಕೊಡುವುದು. ವಿಶ್ವಧರ್ಮದಲ್ಲಿ ಅದಕ್ಕೆ ಅವಕಾಶವಿರಬೇಕು” ~ ಸ್ವಾಮಿ ವಿವೇಕಾನಂದ