ಶೂದ್ರಕ ಮತ್ತು ವೀರವರ : ಕಥಾಸರಿತ್ಸಾಗರದಿಂದ ಒಂದು ಕಥೆ

ಪಾಟಲೀಪುರದಲ್ಲಿ ಶೂದ್ರಕ ಮಹಾರಾಜನೆಂಬುವನು ಆಳುತ್ತಿದ್ದ. ಅವನು ಉತ್ತಮ ಪ್ರಜಾಪಾಲಕನೆಂದು ಹೆಸರು ಪಡೆದಿದ್ದ. ಶೂದ್ರಕನ ಪ್ರಜೆಗಳೂ ಅವನನ್ನು ಗೌರವಾದರಗಳಿಂದ ಕಾಣುತ್ತಿದ್ದರು.  ಒಂದು ದಿನ ವೀರವರನೆಂಬ ರಾಜಕುಮಾರನೊಬ್ಬ ಅವನ ಬಳಿಗೆ … More