ವೃದ್ಧರಾಗುವ ಕಷ್ಟ ಯಾರಿಗೂ ಬೇಡ! : ಭರ್ತೃಹರಿಯ ವೈರಾಗ್ಯ ಶತಕ

ನಾವು ಯಾವುದನ್ನು ನಿತ್ಯವೆಂದು ಭ್ರಮಿಸುತ್ತೇವೆಯೋ ಅವು ಅನಿತ್ಯವಾಗಿರುತ್ತದೆ. ಶರೀರ, ಸಂಪತ್ತು, ಅಧಿಕಾರ, ರೂಪ ಇವೆಲ್ಲಾ ಇದ್ದಾಗ ಅವು ಶಾಶ್ವತವೆಂಬ ಭ್ರಮೆಯನ್ನುಂಟು ಮಾಡುತ್ತವೆ. ಆದರೆ ಅವೆಲ್ಲಾ ಹೋದಾಗ ಭ್ರಮೆ ನಿರಶನವಾಗಿ ಹುಚ್ಚು ಮನಸ್ಸು ಪುನಃ ಅವುಗಳ ಹಿಂದೆ ಧಾವಿಸುತ್ತದೆ…. ಗಾತ್ರಂ ಸಂಕುಚಿತಂ ಗತಿರ್ವಿಗಲಿತಾ ಭ್ರಷ್ಟಾಚದಂತಾವಲಿ- ರ್ದೃಷ್ಟಿರ್ನಶ್ಯತಿ ವರ್ಧತೇ ಬಧಿರತಾ ವಕ್ತ್ರಂ ಚ ಲಾಲಾಯತೇ | ವಾಕ್ಯಂ ನಾದ್ರಿಯತೇ ಚ ಬಾಂಧವಜನೋ ಭಾರ್ಯಾನ ಶುಶ್ರೂಷತೇ ಹಾ! ಕಷ್ಟಂ ಪುರುಷಸ್ಯ ಜೀರ್ಣವಯಸಃಪುತ್ರೋಪ್ಯಮಿತ್ರಾಯತೇ || ವೈರಾಗ್ಯ ಶತಕ || ಅರ್ಥ: (ವೃದ್ಧನಾದವನ) ಶರೀರ […]