ಹೆರಾಕ್ಲಿಟಸ್ ಹೇಳಿದ್ದು : ಅರಳಿಮರ POSTER

“ದಿಬ್ಬವು ಏರುವ ದಾರಿಯನ್ನೂ ಇಳಿಯುವ ದಾರಿಯನ್ನೂ ಒಟ್ಟಿಗೆ ಹೊತ್ತುಕೊಂಡಿರುತ್ತದೆ. ಅಸ್ತಿತ್ವ ಉಳಿದುಕೊಂಡಿರುವುದು ಇಂತಹ ಸೌಹಾರ್ದದ ಮೇಲೆಯೇ” ~ ಹೆರಾಕ್ಲಿಟಸ್   ಸದಾ ನೀರುಗಣ್ಣನಾಗಿರುತ್ತಿದ್ದ ಆರ್ದ್ರಹೃದಯಿ ಹೆರಾಕ್ಲಿಟಸ್ ಅಳುಮುಂಜಿ ತತ್ತ್ವಜ್ಞಾನಿ (ವೀಪಿಂಗ್ ಫಿಲಾಸಫರ್) ಎಂದೇ ಖ್ಯಾತ. ಕ್ರಿ.ಪೂ.6ನೇ ಶತಮಾನದಲ್ಲಿ ಗ್ರೀಸ್’ನಲ್ಲಿ ಜೀವಿಸಿದ್ದ ಹೆರಾಕ್ಲಿಟಸ್ ಒಬ್ಬ ಭೌತಶಾಸ್ತ್ರಜ್ಞನೂ ಹೌದು.  ಈವರೆಗಿನ ದಾಖಲೆಗಳ ಪ್ರಕಾರ “ಬದಲಾವಣೆಯೊಂದೇ ಶಾಶ್ವತ, ಮತ್ತಾವುದೂ ಅಲ್ಲ” ಎಂದು ಮೊದಲ ಬಾರಿಗೆ ಹೇಳಿದ್ದು ಹೆರಾಕ್ಲಿಟಸ್.  ಒಂದೇ ದಿಬ್ಬವನ್ನು ಎರಡು ಬಗೆಯಲ್ಲಿ ನೋಡಬಹುದು. ಮೇಲಿನಿಂದ ನೋಡಿದಾಗ ಕೆಳಕ್ಕೆ ಇಳಿಯುವಂತೆಯೂ, ಕೆಳಗಿನಿಂದ […]