ಸಂಪತ್ತು ಇದ್ದರೆ ಎಲ್ಲವೂ ಇದೆ! : ಭರ್ತೃಹರಿಯ ನೀತಿ ಶತಕ

ಯಸ್ಯಾಸ್ತಿವಿತ್ತಂ ಸ ನರಃ ಕುಲೀನಃ ಸ ಪಂಡಿತಃ ಸ ಶ್ರುತವಾನ್ ಗುಣಜ್ಞಃ | ಸ ಏವ ವಕ್ತಾ ಸ ಚ ದರ್ಶನೀಯಃ ಸರ್ವೇಜನಾಃ ಕಾಂಚನ ಮಾಶ್ರಯಂತೇ ||ನೀತಿ ಶತಕ || ಅರ್ಥ: ಯಾರಲ್ಲಿ ಸಂಪತ್ತಿದಯೋ, ಅವನೇ ಸದ್ವಂಶ ಸಂಜಾತ. ಅವನೇ ಮಹಾ ಪಂಡಿತ. ಅವನೇ ಸಕಲ ಶಾಸ್ತ್ರಗಳನ್ನು ತಿಳಿದವ. ಅವನೇ ಗುಣವಂತ. ಅವನೇ ಒಳ್ಳೆಯ ಮಾತುಗಾರ. ಅವನೇ ಸುರಸುಂದರಾಂಗ. ಎಲ್ಲಾ ಗುಣಗಳು ಸಂಪತ್ತನ್ನು ಆಶ್ರಯಿಸಿ ಇರುತ್ತವೆ. (ವ್ಯಂಗ್ಯೋಕ್ತಿ) ತಾತ್ಪರ್ಯ: ಆಧುನಿಕ ಯುಗಕ್ಕೆ ಕನ್ನಡಿ ಹಿಡಿದಂತಹ ಸುಭಾಷಿತ ಇದು. […]