ಹಫೀಜ್’ನ ಗುರು ಹೇಳಿದ್ದು… : ಒಂದು ಸೂಫಿ ಪದ್ಯ

ಒಮ್ಮೆ ನಾನು ನನ್ನ ಗುರುವನ್ನು ಕೇಳಿದೆ. ನಮ್ಮಿಬ್ಬರ ನಡುವೆ ಇರುವ ಅಂಥ ವ್ಯತ್ಯಾಸವಾದರೂ ಏನು? ಹಫೀಜ್ ಇಲ್ಲಿ ಕೇಳು, ಕಾಡೆಮ್ಮೆಗಳ ಗುಂಪೊಂದು ನಮ್ಮ ಮನೆಯೊಳಗೆ ನುಗ್ಗಿ ನಮ್ಮ … More