“ಎಂತಹ ಹೀನಸ್ಥಿತಿಯಲ್ಲಿ ಜೀವಿಸುವವರೂ ಪ್ರಾಣ ಕಳೆದುಕೊಳ್ಳಲು ಬಯಸುವುದಿಲ್ಲ. ಜೀವಿಗಳಲ್ಲಿರುವ ಈ ‘ಬದುಕುವ ಇಚ್ಛೆ’ಯ ವಿಶೇಷವನ್ನು ದಯವಿಟ್ಟು ಅರ್ಥಮಾಡಿಸಿ” ಎಂದು ಯುಧಿಷ್ಠಿರ ಕೇಳಿಕೊಂಡಾಗ ಭೀಷ್ಮ ಒಂದು ದೃಷ್ಟಾಂತದ ಮೂಲಕ ಉತ್ತರಿಸುತ್ತಾರೆ…
Tag: ವ್ಯಾಸ
28 ವ್ಯಾಸರು : ಯಾವ ಮನ್ವಂತರದಲ್ಲಿ ಯಾರು!?
ಪರಾಶರ ಮುನಿಗಳು ಹೇಳುವಂತೆ ವೈವಸ್ವತ ಮನ್ವಂತರದ ಪ್ರತಿ ದ್ವಾಪರಯುಗದಲ್ಲಿಯೂ ಇಪ್ಪತ್ತೆಂಟು ಬಾರಿ ವೇದವನ್ನು ವಿಭಜಿಸಲಾಯಿತು. ವಿಷ್ಣುಪುರಾಣದಲ್ಲಿ ಹೇಳಲಾಗಿರುವಂತೆ 28 ವ್ಯಾಸರು ಮತ್ತು ಅವರು ವೇದವಿಭಜನೆ ಮಾಡಿದ ಮನ್ವಂತರದ … More
ಬಹುಮುಖಿ ವ್ಯಕ್ತಿತ್ವದ ಕೃಷ್ಣದ್ವೈಪಾಯನ – ವ್ಯಾಸ
ವ್ಯಾಸರದ್ದು ಸೇತುವೆಯಂತಹ ವ್ಯಕ್ತಿತ್ವ. ಮಹಾಭಾರತವನ್ನು ಕೂಲಂಕಷವಾಗಿ ಪರಿಶೀಲಿಸಿದರೆ, ಶಾಂತನುವಿನ ಅಂತ್ಯದಿಂದ ಹಿಡಿದು ಪಾಂಡವರ ಸ್ವರ್ಗಾರೋಹಣದ ವರೆಗೆ ವ್ಯಾಸರೇ ಚಾಲಕ ಶಕ್ತಿಯಾಗಿ ಕಂಗೊಳಿಸುತ್ತಾರೆ. ದ್ವಾಪರಯುಗದ ಸೂತ್ರಧಾರ ಕೃಷ್ಣನಾದರೆ, ಅದರ … More
ಪುರಾಣಗಳು : ಸನಾತನ ಸಾಹಿತ್ಯ ~ ಮೂಲಪಾಠಗಳು #12
ಹದಿನೆಂಟು ಪುರಾಣಗಳೆಲ್ಲ ಒಟ್ಟು ನಾಲ್ಕು ಲಕ್ಷ ಶ್ಲೋಕಗಳಿವೆ. ಇದಕ್ಕೆ ಮಹಾಭಾರತದ ಒಂದು ಲಕ್ಷ ಶ್ಲೋಕ ಸೇರಿದರೆ ಪುರಾಣಗಳಲ್ಲಿ ಒಟ್ಟು ಐದು ಲಕ್ಷ ಶ್ಲೋಕಗಳಾಗುತ್ತವೆ. ವೇದಗಳಿಗೆ ಪೂರಕವಾಗಿ ವೇದಾರ್ಥ … More
ವೇದ ಎಂದರೇನು? ವೇದಗಳು ಎಷ್ಟಿವೆ?: ಸನಾತನ ಸಾಹಿತ್ಯ ~ ಮೂಲಪಾಠಗಳು #2
ಯಾವುದೇ ಧರ್ಮದ ಕುರಿತು ಪ್ರಾಥಮಿಕ ಮಾಹಿತಿ ಹೊಂದಲು ನಾವು ಧಾರ್ಮಿಕ ಮನಸ್ಥಿತಿಯನ್ನು ಹೊಂದಿರಲೇಬೇಕೆಂದಿಲ್ಲ. ಆಯಾ ಧರ್ಮದ ಕುರಿತು ಗೌರವ, ಸೌಹಾರ್ದ ಮತ್ತು ಸಹಿಷ್ಣುತೆಯನ್ನು ಬೆಳೆಸಿಕೊಳ್ಳಲು ಈ ತಿಳಿವಳಿಕೆ … More