ಅದ್ವೈತ ಸಿದ್ಧಾಂತಕ್ಕೆ ಒಂದು ತಾತ್ತ್ವಿಕ ನೆಲೆಗಟ್ಟು ಒದಗಿಸಿ ಕೊಟ್ಟು ಅದನ್ನು ದರ್ಶನದ ಮಟ್ಟಕ್ಕೆ ಕೊಂಡೊಯ್ದು ಪ್ರಚುರಪಡಿಸಿದವರು ಶ್ರೀ ಆದಿ ಶಂಕರರು. ಶ್ರೀ ಶಂಕರಾಚಾರ್ಯರು ಅದ್ವೈತವನ್ನು ಮಾಯಾವಾದ – … More
Tag: ಶಂಕರಾಚಾರ್ಯ
ಪಂಚೇದ್ರಿಯಗಳ ಆಸಕ್ತಿಯ ಪರಿಣಾಮ : ಶ್ರೀಶಂಕರರ ವಿವೇಕ
ಬೇರೆ ಬೇರೆ ಪ್ರಾಣಿಗಳು ಪಂಚ ಇಂದ್ರಿಯಗಳಲ್ಲಿ ಒಂದಲ್ಲ ಒಂದು ಇಂದ್ರಿಯದ ಚಾಪಲ್ಯಕ್ಕೆ ಬಲಿಯಾಗಿ ಬಂಧಿಯಾಗುತ್ತವೆ ಎಂಬುದನ್ನು ಶ್ರೀಶಂಕರರು ಈ ಶ್ಲೋಕದಲ್ಲಿ ಪ್ರಕೃತಿ ಜೀವನದಿಂದ ಉದಾಹರಿಸುತ್ತಾರೆ. ಅವರು ಕೊಟ್ಟಿರುವ … More
ಸುಖದುಃಖಗಳೆಲ್ಲಕ್ಕೂ ಮನಸೇ ಕಾರಣ: ಶ್ರೀಶಂಕರರ ವಿವೇಕ ಚೂಡಾಮಣಿ
“ಮನಸ್ಸು ಹೊರವಸ್ತುಗಳೊಡನೆ ನಿಕಟ ಸಂಬಂಧವನ್ನು ಸ್ಥಾಪಿಸಿಕೊಳ್ಳುತ್ತದೆ. ತನ್ನ ಆಂತರಿಕಭಾವನೆಗಳನ್ನು ಆ ವಸ್ತುಗಳಲ್ಲಿ ಆರೋಪಿಸುತ್ತದೆ. ನಮ್ಮ ಬಯಕೆಗಳೇ ವಸ್ತುಗಳ ರೂಪದಲ್ಲಿ ಕಾಣಿಸಿಕೊಳ್ಳುವುದೂ ಅಸಂಗತವಲ್ಲ. ಮನಸ್ಸೇ ವಸ್ತುಗಳನ್ನು ಕಲ್ಪಿಸಿಕೊಂಡು ಅದನ್ನು … More
ಗುರುಮಹಿಮೆ ಸಾರುವ ಶ್ರೀ ಗುರ್ವಷ್ಟಕ : ನಿತ್ಯಪಾಠ
ಇಂದು ಗುರು ಪೂರ್ಣಿಮೆ…
ಶಂಕರಂ ಲೋಕ ಶಂಕರಂ : ಮಂಗಳ ಉಂಟು ಮಾಡುವ ಶಾಂಕರ ಸಿದ್ಧಾಂತ
ದಿನನಿತ್ಯದ ಪ್ರಶ್ನೆಗಳಿಗೆ ಶಂಕರಾಚಾರ್ಯರ ಉತ್ತರ…
ಇದು ಶ್ರೀ ಶಂಕರ ಭಗವತ್ಪಾದರವರಿಂದ ರಚಿತವಾದ ಪ್ರಶ್ನೋತ್ತರ ಮಾಲಿಕೆ. ಬದುಕಿನಲ್ಲಿ ಏನನ್ನು ಮಾಡಬೇಕು, ಏನನ್ನು ಮಾಡಬಾರದೆಂದು ಇದು ಸರಳವಾಗಿ ತಿಳಿಸುತ್ತದೆ.
ಶ್ರೀ ಲಕ್ಷ್ಮಿಯ ಕೃಪಾಕಟಾಕ್ಷ ದೊರಕಿಸುವ ಕನಕಧಾರಾ ಸ್ತೋತ್ರ
ಭಾಗ್ಯವಂತರ ಮನೆಗಳಲ್ಲಿ ಐಶ್ವರ್ಯ ಸ್ವರೂಪಳಾಗಿ, ಜ್ಞಾನಿಗಳ ಅಂತರಂಗದಲ್ಲಿ ಬುದ್ಧಿಸ್ವರೂಪಳಾಗಿ, ಭಕ್ತರ ಹೃದಯದಲ್ಲಿ ಶ್ರದ್ಧಾ ಸ್ವರೂಪಳಾಗಿ, ಮೋಕ್ಷೇಚ್ಛುಗಳ ಆಂತರ್ಯದಲ್ಲಿ ಮುಕ್ತಿಸ್ವರೂಪಳಾಗಿ ರಾರಾಜಿಸುತ್ತಿರುವ ಮಹಾಲಕ್ಷ್ಮಿಯ ಕರುಣಾ ಕಟಾಕ್ಷ ಶ್ರೀ ಶಂಕರಾಚಾರ್ಯರ ಕೃಪಾಶೀರ್ವಾದದಿಂದ ಚಿನ್ನದ ಮಳೆಯನ್ನೇ ಕರೆದ ಮಹಾಸ್ತೋತ್ರವೇ “ಕನಕಧಾರಾ ಸ್ತೋತ್ರ”.
ದೇವಿಯ ಕೃಪೆ ಕರುಣಿಸುವ ದೇವ್ಯಾಪರಾಧ ಕ್ಷಮಾಪಣ ಸ್ತೋತ್ರ : ಕನ್ನಡ ಅರ್ಥಸಹಿತ
ದೇವಿಯ ಕೃಪೆಗಾಗಿ ಶ್ರೀ ಶಂಕರಾಚಾರ್ಯರು ರಚಿಸಿದ ದೇವ್ಯಪರಾಧ ಕ್ಷಮಾಪಣಾ ಸ್ತೋತ್ರ ಇಲ್ಲಿದೆ… ನ ಮಂತ್ರಂ ನೋ ಯಂತ್ರಂ ತದಪಿ ಚ ನ ಜಾನೇ ನುತಿಮಹೋ ನ ಚಾಹ್ವಾನಂ … More
ಯಾವುದು ಪೂಜೆ? ಯಾವುದು ಪೂಜೆಯಲ್ಲ? ~ ಶಂಕರಾಚಾರ್ಯರ ವಿವರಣೆ : ನಿತ್ಯಪಾಠ
ಪೂಜೆ ಎಂದರೇನು ಎಂದು ತಮ್ಮ ‘ಪರಾ ಪೂಜಾ ಸ್ತೋತ್ರ’ದಲ್ಲಿ ಶಂಕರಾಚಾರ್ಯರು ಯಾವುದು ಪೂಜೆಯಾಗಲಾರದು ಎಂಬುದನ್ನು ಪ್ರಶ್ನೆಗಳನ್ನು ಕೇಳುವ ಮೂಲಕ ವಿವರಿಸಿದ್ದಾರೆ. ಹಾಗೆಯೇ ಯಾವುದು ಪೂಜೆ ಎಂಬುದನ್ನು ‘ಶಿವಮಾನಸ … More
ಮಹಾಗಣೇಶ ಪಂಚರತ್ನ ಸ್ತೋತ್ರ : ನಿತ್ಯಪಾಠ
ಶ್ರೀ ಆದಿಶಂಕರರು ಮಹಾಗಣಪತಿಯನ್ನು ಸ್ತುತಿಸಿ ರಚಿಸಿರುವ ‘ಗಣೇಶ ಪಂಚರತ್ನ ಸ್ತೋತ್ರ’ ಇಲ್ಲಿದೆ. ತನ್ನ ವಿಶಿಷ್ಟ ಲಯ ಹಾಗೂ ಮಾಧುರ್ಯದಿಂದಾಗಿ ಈ ಸ್ತೋತ್ರ ಕಲಿಯಲು ಸುಲಭವವಾಗಿದ್ದು, ಪ್ರತಿದಿನ ಹಾಡಿಕೊಳ್ಳುವಂತಿದೆ. … More