ಶಂಕರಂ ಲೋಕ ಶಂಕರಂ : ಮಂಗಳ ಉಂಟು ಮಾಡುವ ಶಾಂಕರ ಸಿದ್ಧಾಂತ

ಇಂದು (ಮೇ 9) ಶಂಕರ ಜಯಂತಿ. ವೈಶಾಖ ಶುದ್ಧ ಪಂಚಮಿ ಆದಿ ಶಂಕರರು ಹುಟ್ಟಿದ ದಿನ. ಅದ್ವೈತ ತತ್ತ್ವವನ್ನು ಅಲ್ಪಾವಧಿಯಲ್ಲೇ ಪ್ರಚುರಪಡಿಸಿ ಜನಪ್ರಿಯಗೊಳಿಸಿದ ಕೀರ್ತಿ ಶಂಕರರಿಗೆ ಸಲ್ಲುತ್ತದೆ. ಸಕಲವೂ ಪರಬ್ರಹ್ಮವೇ ಎಂದು ಒತ್ತಿ ಹೇಳುವ ಮೂಲಕ ಬೇಧ ಬುದ್ಧಿ ಸಲ್ಲದು, ತಾರತಮ್ಯ ಕೂಡದು ಎಂದು ಶಂಕರರು ಪ್ರತಿಪಾದಿಸಿದರು ಅವರ ಚಿಂತನೆಗಳ ಕಿರು ಪರಿಚಯ ಇಲ್ಲಿದೆ … ಶ್ರೀ ಶಂಕರಾಚಾರ್ಯರು 8ನೇ ಶತಮಾನದಲ್ಲಿ ಆಗಿ ಹೋದ ದಿವ್ಯ ವ್ಯಕ್ತಿತ್ವ. ಅವರ ಅಪಾರ ಪಾಂಡಿತ್ಯ ಮತ್ತು ತೇಜಸ್ಸಿನ ಪ್ರಖರತೆ ಇಂದಿಗೂ […]