ಶಂಭೂಕ ವಧಾ ಪ್ರಸಂಗ ~ ಒಂದು ಚಿಂತನೆ : ಅರಳಿಮರ ಸಂವಾದ

ಯಾವಾಗ ಶಂಬೂಕನ/ಅಜ್ಞಾನದ ಶಿರಶ್ಚೇಧವಾಯಿತೋ ಆ ಕ್ಷಣವೇ ಆ ಬಾಲಕನಿಗೆ ಎರಡನೇ ಜನ್ಮ ಪ್ರಾಪ್ತಿಯಾಯಿತು ಅಥವಾ ಜ್ಞಾನದ ಉತ್ಪತ್ತಿಯಾಯಿತು. ಇದೆ ಶಾಸ್ತ್ರದಲ್ಲಿ ಹೇಳುವ ದ್ವಿಜತ್ವ, ದ್ವಿಜತ್ವ ಎಂದರೆ ಜ್ಞಾನದಿಂದ ಪ್ರಾಪ್ತಿಯಾದ ಎರಡನೇ ಜನ್ಮ ಎಂದರ್ಥ. ಇಲ್ಲಿ ಆದದ್ದು ಅಜ್ಞಾನದ ಶಿರಶ್ಚೇಧ ಇದು ಸ್ಥೂಲ ದೇಹ ವಿಷಯವಲ್ಲ. ಇದು ಶಂಬೂಕ ವಧಾ ಪ್ರಸಂಗದ ನಿಜವಾದ ಅರ್ಥ ~ ಅಪ್ರಮೇಯ ಅಸ್ತಿತ್ವ ಯಾವತ್ ಸ್ಥಾಸ್ಯಂತಿ ಗಿರಯಃ ಸರಿತಶ್ಚ ಮಹೀತಲೇ | ತಾವದ್ರಾಮಣಕಥಾ ಲೋಕೇಷು ಪ್ರಚರಿಷ್ಯತಿ || ಎಲ್ಲಿಯವರೆಗೆ ಬೆಟ್ಟಗುಡ್ಡ ಪ್ರಕೃತಿಯು ಈ ಭೂಮಿಯ ಮೇಲೆ ನೆಲೆಸಿರುವುದೋ […]