ಬದುಕನ್ನು ಉನ್ನತಸ್ತರಕ್ಕೆ ಕೊಂಡೊಯ್ಯುವ ಲಲಿತಾ ಸಹಸ್ರ ನಾಮವೆಂಬ ಶಕ್ತಿ ಸಂಪುಟ

ಶ್ರೀ ಲಲಿತಾ ಸಹಸ್ರನಾಮವು ‘ಸ್ತುತಿ’ ವರ್ಗಕ್ಕೆ ಸೇರಿದ ಸಾಹಿತ್ಯ. ಜಗನ್ಮಾತೆ ಶ್ರಿ ಲಲಿತೆಯನ್ನು ಅದು ಸೊಗಸಾಗಿ ಪ್ರೀತಿ ತುಂಬಿ ಕೊಂಡಾಡುತ್ತದೆ. ಅತಿ ಪ್ರಭಾವಶಾಲಿಯಾದ ಈ ನಾಮ ಪಾರಾಯಣವೇ … More